ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 15ನೇ ಪ್ರಶಸ್ತಿ ಪ್ರಕಟ
Team Udayavani, Jan 12, 2017, 11:21 AM IST
ಸುಧೀಂದ್ರ ಅವರ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಜ. 28ರ ಶನಿವಾರ, ರಾಘವೇಂದ್ರ ಚಿತ್ರವಾಣಿ 40ನೇ ವಾರ್ಷಿಕೋತ್ಸವ ಮತ್ತು 15ನೇ ಪ್ರಶಸ್ತಿ ಪ್ರದಾನ ಸಮಾರಂಭ, ದಿ. ಡಿ. ಸುಧೀಂದ್ರ ಅವರ 65ನೇ ಹುಟ್ಟುಹಬ್ಬ ಸಮಾರಂಭ ನಡೆಯಲಿದೆ.
2015ರ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
* ಹೆಚ್.ಎನ್. ಮಾರುತಿ (ಹಿರಿಯ ಚಲನಚಿತ್ರ ನಿರ್ಮಾಪಕರು)
* ರುಕ್ಕೋಜಿ (ಹಿರಿಯ ಚಲನಚಿತ್ರ ಪತ್ರಕರ್ತರು)
* 2016ರ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
* ಸಂದೇಶ್ ನಾಗರಾಜ್ (ಹಿರಿಯ ಚಲನಚಿತ್ರ ನಿರ್ಮಾಪಕರು)
* ಚಿರಂಜೀವಿ (ಹಿರಿಯ ಚಲನಚಿತ್ರ ಪತ್ರಕರ್ತರು)
* 2016ನೇ ಸಾಲಿನ ಇತರೆ ಪ್ರಶಸ್ತಿಗಳು
* ಗಾಯಕಿ ಲತಾ ಹಂಸಲೇಖ (ಡಾ. ರಾಜಕುಮಾರ್ ಪ್ರಶಸ್ತಿ)
* ಹಿರಿಯ ನಿರ್ದೇಶಕ ನಾಗಣ್ಣ (ಯಜಮಾನ’ ಚಿತ್ರದ ಖ್ಯಾತಿ ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ)
* ಹಿರಿಯ ನಟಿ ಆರ್.ಟಿ. ರಮ (ಜಯಮಾಲ ರಾಮಚಂದ್ರ ಪ್ರಶಸ್ತಿ)
* “ಗೋಧಿ ಬಣ್ಣ ಸಾಧರಣ ಮೈಕಟ್ಟು’ ಚಿತ್ರದ ಸಂಗೀತಕ್ಕಾಗಿ ಚರಣ್‌ರಾಜ್ (ಎಂ.ಎಸ್.ರಾಮಯ್ಯ ಮೀàಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರç.ಲಿ ಪ್ರಶಸ್ತಿ)
* “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಕಥೆಗಾಗಿ ಹೇಮಂತ್ ರಾವ್ (ನಿರ್ದೇಶಕ-ನಿರ್ಮಾಪಕ ಕೆ.ವಿ. ಜಯರಾಂ ಪ್ರಶಸ್ತಿ)
* “ರಾಮರಾಮಾ ರೇ’ ಚಿತ್ರದ ಸಂಭಾಷಣೆಗಾಗಿ ಸಿದ್ದಗಂಗಯ್ಯ ಕಂಬಾಳು (ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ)
* “ತಿಥಿ’ ಚಿತ್ರದ ಚೊಚ್ಚಲ ನಿರ್ದೇಶನಕ್ಕಾಗಿ ರಾಮ್ ರೆಡ್ಡಿ (ಬಿ.ಸುರೇಶ್ ಪ್ರಶಸ್ತಿ)
* “ನೀರ್ ದೋಸೆ’ ಚಿತ್ರದ “ಹೋಗಿ ಬಾ ಬೆಳಕೆ …’ ಗೀತರಚನೆಗಾಗಿ ವಿಜಯಪ್ರಸಾದ್ (ಹಿರಿಯ ಪತ್ರಕರ್ತರಾದ ಪಿ.ಜಿ.ನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ)
* ಶ್ರೀ ಡಿಂಗ್ರಿ ನಾಗರಾಜ್ ಹಿರಿಯ ಕಲಾವಿದರು (“ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ ನಟ ಶ್ರೀ ಸುದೀಪ್ ಅವರಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.