ಸುಂದ್ರಿಗೊಂದಿಷ್ಟು ಬ್ಯೂಟಿ ಟಿಪ್ಸ್‌


Team Udayavani, Jan 18, 2017, 3:45 AM IST

beauty-tips.jpg

ನಾನು ಚೆಂದ ಕಾಣೆºàಕು ಅನ್ನೋದು ಎಲ್ಲ ಹುಡುಗಿಯರ ಕನಸು. ಎಂಥ ಸುಂದ್ರಿಯಾದ್ರೂ ತಾನು ಅಷ್ಟೇನೂ ಚೆನ್ನಾಗಿಲ್ಲ, ಇನ್ನೊಂದು ಸ್ವಲ್ಪ ಚೆನ್ನಾಗಿರಬೇಕಿತ್ತು ಅಂತ ಅಂದೊRಂಡೇ ಅಂದೊRಳ್ತಾಳೆ. ಅಂಥ ಸುಂದ್ರಿಯರಿಗಾಗಿ ಇಲ್ಲೊಂದಿಷ್ಟು ಫೇಸ್‌ಪ್ಯಾಕ್‌ಗಳ ಡೀಟೇಲ್ಸ್‌ ಇದೆ. ಇದನ್ನು ಹಚೊRಂಡ್ರೆ ಇನ್ನೂ ಚೆಂದ ಕಾಣಿ¤àರ, ಟ್ರೈ ಮಾಡಿ. 

1. ಆಲೂಗಡ್ಡೆಯ ತಿರುಳು ಹಾಗೂ ನಿಂಬೆಯ ಫೇಸ್‌ಪ್ಯಾಕ್‌
ಆಲೂಗಡ್ಡೆಯಲ್ಲಿ ಕಲೆನಿವಾರಕ ಗುಣಗಳಿವೆ, ಇದರಲ್ಲಿ ಚರ್ಮದ ಬಣ್ಣವನ್ನು ತಿಳಿಯಾಗಿಸುವ, ಬ್ಲೀಚ್‌ ಮಾಡುವ ನೈಸರ್ಗಿಕ ಅಂಶಗಳಿವೆ. ಹಸಿ ಆಲೂಗಡ್ಡೆಯಲ್ಲಿ ಅಧಿಕ ವಿಟಮಿನ್‌ ಅಂಶವಿದೆ. ಒಂದು ಆಲೂಗಡ್ಡೆಯ ಸಿಪ್ಪೆ ತೆಗೆದು, ಸಣ್ಣಗೆ ಕತ್ತರಿಸಿ, ಮಿಕ್ಸರ್‌ನಲ್ಲಿ ತಿರುವಿ ಪೇಸ್ಟ್‌ ತಯಾರಿಸಬೇಕು. ಅದಕ್ಕೆ ಒಂದು ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲಕಬೇಕು.ತಾಜಾ ಇರುವಾಗಲೇ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಫೇಸ್‌ಪ್ಯಾಕ್‌ ಮಾಡಬೇಕು. 20 ನಿಮಿಷಗಳ ಬಳಿಕ ನೀರಲ್ಲಿ ತೊಳೆಯಬೇಕು. ಮುಖ ಫ‌ಳ ಫ‌ಳ ಹೊಳೆಯುತ್ತೆ. 

2. ಮೊಸರು ಹಾಗೂ ಓಟ್ಸ್‌ ಫೇಸ್‌ಪ್ಯಾಕ್‌
ಮೊಸರು ಹಾಗೂ ಓಟ್ಸ್‌ ಆರೋಗ್ಯದ ಜೊತೆಗೆ ಚರ್ಮವನ್ನು ಬ್ರೈಟ್‌ ಮಾಡುತ್ತೆ. ಓಟ್ಸ್‌ ಕಪ್ಪು ಕಲೆ, ಕೊಳೆಯನ್ನು ನಿವಾರಿಸುತ್ತೆ. ಓಟ್ಸ್‌ ಮೀಲ್‌ನಲ್ಲಿ ಮೃತ ಜೀವಕೋಶಗಳನ್ನು ನಿವಾರಿಸುವ ಎಕ್ಸ್‌ಫೋಲಿಯೆಂಟ್‌ ಗುಣವಿದೆ. 
ಒಂದು ಬೌಲ್‌ನಲ್ಲಿ 10 ಚಮಚ ಮೊಸರು ಹಾಗೂ ಓಟ್ಸ್‌ನ್ನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ, ತುದಿ ಬೆರಳುಗಳಿಂದ 5 ನಿಮಿಷ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ನೀರಿನಲ್ಲಿ ತೊಳೆಯಬೇಕು. ಇದೇ ರೀತಿ ಕತ್ತು ಹಾಗೂ ಕೈಗಳಿಗೆ ನಿತ್ಯ ಫೇಸ್‌ಪ್ಯಾಕ್‌ನ ಈ ಮಿಶ್ರಣವನ್ನು ಲೇಪಿಸಿದರೂ ಕೈ ಹಾಗೂ ಕತ್ತು ಗೌರವರ್ಣ ಪಡೆಯುತ್ತವೆ.

3. ಬಾದಾಮಿ ಎಣ್ಣೆ ಮತ್ತು ಬಾಳೆಹಣ್ಣು 
ನಸುಗಪ್ಪಾದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಪೇಸ್ಟ್‌ ತಯಾರಿಸಿ ಅದಕ್ಕೆ ಬಾದಾಮಿ ತೈಲ ಬೆರೆಸಿ  ಮಿಶ್ರಣ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು. ಇದರಿಂದ ಗೌರವರ್ಣ ಹಾಗೂ ಮೊಗದ ಕಾಂತಿ ವರ್ಧಿಸುತ್ತದೆ.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.