Readers’ Recipe: ಕಣಿಲೆ ದೋಸೆ
Team Udayavani, Jan 27, 2017, 11:50 PM IST
ಬೇಕಾಗುವ ಸಾಮಾಗ್ರಿಗಳು
ಕಣಿಲೆ ತುಂಡು – ಅರ್ಧ ಕೆ.ಜಿ.
ಬೆಳ್ತಿಗೆ ಅಕ್ಕಿ- ಅರ್ಧ ಕೆ.ಜಿ.
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
– ಕಣಿಲೆಯನ್ನು ಸಣ್ಣದಾಗಿ ಹೆಚ್ಚಿ ಮುನ್ನಾ ದಿನವೇ ನೀರಿನಲ್ಲಿ ನೆನೆ ಹಾಕಿ ಇಡಬೇಕು.
– ನೆನೆಸಿಟ್ಟಿರುವ ಅಕ್ಕಿಗೆ ಕತ್ತರಿಸಿರುವ ಕಣಿಲೆಯ ಹೋಳುಗಳನ್ನು ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
– ದೋಸೆ ತವಾಕ್ಕೆ ಎಣ್ಣೆ ಹಚ್ಚಿ ತೆಳ್ಳಗೆ ದೋಸೆ ಹುಯ್ಯಿರಿ. ಕಣಿಲೆ ದೋಸೆ ಸವಿಯಲು ಸಿದ್ಧ.
ರೆಸಿಪಿ ಕಳಿಸಿ
ನಮ್ಮ ಓದುಗರು ಭಾಗವಹಿಸಬೇಕೆಂದೇ ಈ ಅಂಕಣವಿದೆ. ನಿಮ್ಮ ಹೊಸ ರೆಸಿಪಿ ಅಥವಾ ವಿಶೇಷ ರೆಸಿಪಿ, ಟಿಪ್ಸ್ ಮುಂತಾದವನ್ನು ಇಲ್ಲಿಗೆ ಕಳುಹಿಸಬಹುದು. ರೆಸಿಪಿ ಕಳುಹಿಸುವಾಗ ಸ್ಪಷ್ಟವಾಗಿ ಬರೆಯಿರಿ ಹಾಗೂ ಒಂದು ಸಂಬಂಧಪಟ್ಟ ರೆಸಿಪಿಯ ಚಿತ್ರ, ಸಂಪರ್ಕ ಸಂಖ್ಯೆ, ಪೂರ್ಣ ವಿಳಾಸವನ್ನು ಕಳಿಸಿ. ನಮ್ಮ ವಿಳಾಸ : ಪದಾರ್ಥ ಚಿಂತಾಮಣಿ, ಸುದಿನ ವಿಭಾಗ, ಉದಯವಾಣಿ, ಪ್ರಸ್ ಕಾರ್ನರ್, ಮಣಿಪಾಲ-576104.
Email : [email protected]
– ಲವಿನಾ ಮಾರ್ಟಿಸ್, ಬೊಳಿಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.