ಶೀಘ್ರವೇ ನೂರರ ಹೊಸ ನೋಟು; ಹಳೇ ನೋಟು ಮುಂದುವರಿಯಲಿವೆ:RBI
Team Udayavani, Feb 4, 2017, 11:22 AM IST
ಮುಂಬಯಿ : 2005ರ ಮಹಾತ್ಮ ಗಾಂಧಿ ಸರಣಿಯ 100 ರೂ. ನೋಟುಗಳ ವಿನ್ಯಾಸದಲ್ಲೇ ಆರ್‌ಬಿಐ ಹೊಸ 100 ರೂ.ಗಳ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲಿದೆ. ಆದರೆ ಹಳೇ ನೂರು ರೂ. ನೋಟುಗಳು ಅಂತೆಯೇ ಚಲಾವಣೆಯಲ್ಲಿ ಮುಂದುವರಿಯಲಿವೆ.
ಹೊಸ ನೂರು ರೂ. ನೋಟಿನಲ್ಲಿ ನಂಬರ್ ಇರುವ ಸ್ಥಳದಲ್ಲಿ ಆರ್ ಎಂಬ ಅಕ್ಷರವನ್ನು ಮತ್ತು ಆರ್‌ಬಿಐ ಗವರ್ನರ್ ಡಾ. ಊರ್ಜಿತ್ ಪಟೇಲ್ ಅವರ ಸಹಿಯನ್ನು ಮುದ್ರಿಸಲಾಗಿದೆ ಎಂದು ಆರ್‌ಬಿಐ ಹೊರಡಿಸಿರುವ ಪ್ರಕಟನೆ ತಿಳಿಸಿದೆ.
ಹೊಸ ನೂರು ರೂಪಾಯಿ ನೋಟಿನ ಮುದ್ರಣ ಇಸವಿಯನ್ನು 2017 ಎಂದು ಹಿಂಭಾಗದಲ್ಲಿ ಕಾಣಿಸಲಾಗಿದೆ. ಹೊಸ ನೋಟಿನ ನಂಬರ್‌ಗಳ ಗಾತ್ರವು ಎಡದಿಂದ ಬಲಕ್ಕೆ ದೊಡ್ಡದಾಗುತ್ತಾ ಹೋಗುವಂತೆ ಕಾಣಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
MUST WATCH
ಹೊಸ ಸೇರ್ಪಡೆ
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.