ಪಶು ವೈದ್ಯ ಪಟದಯ್ಯನವರ ಸ್ಮರಣಾರ್ಥ ಗುಡಿ ನಿರ್ಮಾಣ!

Team Udayavani, Feb 8, 2017, 12:44 PM IST

hub2.jpg

ನವಲಗುಂದ: ಮೂಕ ಪ್ರಾಣಿಗಳೇ ದೇವರೆಂದು ಜೀವನವಿಡೀ ನಿಸ್ವಾರ್ಥ ಸೇವೆಗೈದ ಡಾ| ಪಟದಯ್ಯ ಹಿರೇಮಠ ಅವರ ಸ್ಮರಣಾರ್ಥ ತಾಲೂಕಿನ ಖನ್ನೂರ ಗ್ರಾಮದ ಹೊರ ವಲಯದಲ್ಲಿ ನಂದಿ-ಈಶ್ವರ ದೇವಸ್ಥಾನ ನಿರ್ಮಿಸಲಾಗಿದೆ. ಫೆ.8ರಂದು ಅವರ 5ನೇ ಪುಣ್ಯತಿಥಿ ನಿಮಿತ್ತ ಈ ದೇವಸ್ಥಾನದಲ್ಲಿ  ಈಶ್ವರ-ನಂದಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಬ್ರಿಟಿಷರ ಆಡಳಿತ ಅವಧಿಧಿಯಲ್ಲಿ ಮೊದಲು ಮಹಾರಾಷ್ಟ್ರ ರಳಿ ಎಂಬ ಪಟ್ಟಣದಲ್ಲಿ ಪಶು ವೈದ್ಯರಾಗಿ ಸೇವೆ ಆರಂಭಿಸಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ನವಲಗುಂದ ಪಟ್ಟಣದಲ್ಲಿ ಸೇವೆ ಮುಂದುವರಿಸಿದರು. ನಂತರದ ದಿನಗಳಲ್ಲಿ ಕಲಘಟಗಿ, ಹೊಸರಿತ್ತಿ, ಬೆಳವಣಿಕಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಶಲವಡಿ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ 1979ರಲ್ಲಿ ನಿವೃತ್ತಿ ಹೊಂದಿದರು. 

ನಿವೃತ್ತಿ ನಂತರವೂ ವೈದ್ಯಕೀಯ ಸೇವೆ ಮುಂದುವರಿಸಿದ ಡಾ| ಪಟದಯ್ಯ ಹಿರೇಮಠ ಅವರು, ಸರಿ ಸುಮಾರು 32 ವರ್ಷಗಳ ಕಾಲ ತಾಲೂಕಿನ ಖನ್ನೂರ ಗ್ರಾಮದ ಮತ್ತು ರೋಣ ತಾಲೂಕಿನ ಮಲ್ಲಾಪುರ ರೈಲ್ವೆ ನಿಲ್ದಾಣ ಹತ್ತಿರ ತಮ್ಮ ನಿಸ್ವಾರ್ಥ ಸೇವೆ ಮುಂದುವರಿಸಿದರು. 

ದೂರದ ಊರು, ನಗರ ಪ್ರದೇಶಗಳಿಂದ ಬರುವ ರೈತರ ಜಾನುವಾರುಗಳಿಗೆ ಬೇಕಾಗುವ ಹೊಟ್ಟು, ಮೇವು ಕೂಡ ಸಂಗ್ರಹಿಸಿಟ್ಟು ಉಚಿತವಾಗಿ ನೀಡುತ್ತಿದ್ದರು. ವಾರಾನುಗಟ್ಟಲೇ ಚಿಕಿತ್ಸೆ ನೀಡಿ ಗುಣವಾಗುವವರೆಗೂ ರೈತರಿಗೆ ಊಟ ನೀಡುತ್ತಿದ್ದರಲ್ಲದೇ ಖನ್ನೂರ ಗ್ರಾಮದ ನಾಲ್ವರಿಗೆ ಪಶು ವೈದ್ಯಕೀಯ ಚಿಕಿತ್ಸೆ ಕುರಿತು ತಿಳಿವಳಿಕೆ, ಅನುಭವ ನೀಡಿ ಶಿಷ್ಯರನ್ನು ತಯಾರಿಸಿದ್ದಾರೆ.

ಅವರು ಕೂಡ ನಿಸ್ವಾರ್ಥ ಸೇವೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮೂಕ ಪ್ರಾಣಿಗಳೆಂದರೆ ಅವರಿಗೆ ಪಂಚಪ್ರಾಣ. ದೂರದಿಂದ ಬರುವ ಎತ್ತುಗಳನ್ನು ನೋಡಿದರೆ ಸಾಕು ಆ ಎತ್ತಿಗೆ ಇದೇ ಕಾಯಿಲೆ ಇದೆ ಎಂದು ಹೇಳುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಶಲವಡಿ ಗ್ರಾಮದ ಫಕ್ಕೀರಗೌಡ್ರ ಮುದಿಗೌಡರ.

* ಇಸ್ಮಾಯಿಲ್‌ ನದಾಫ್‌

ಟಾಪ್ ನ್ಯೂಸ್

Sindu-sen

Badminton: ಪಿ.ವಿ.ಸಿಂಧು, ಲಕ್ಷ್ಯಸೇನ್‌, ಟ್ರೀಸಾ-ಗಾಯತ್ರಿ ಚಾಂಪಿಯನ್ಸ್‌

Pro-kabadi

Pro Kabbaddi: ದಬಾಂಗ್‌ ಡೆಲ್ಲಿಗೆ ಶರಣಾದ ತಮಿಳ್‌ ತಲೈವಾಸ್‌

Rohith-1

Day-Night Test: ಪ್ರೈಮ್‌ ಮಿನಿಸ್ಟರ್ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

CM Siddaramaiah: ರಾಜ್ಯದ ಜನತೆಗೆ ಕೃತಜ್ಞತೆ ಹೇಳಲು ಹಾಸನದಲ್ಲಿ ಸಮಾವೇಶ

CM Siddaramaiah: ರಾಜ್ಯದ ಜನತೆಗೆ ಕೃತಜ್ಞತೆ ಹೇಳಲು ಹಾಸನದಲ್ಲಿ ಸಮಾವೇಶ

ವ್ಯಾಟಿಕನ್‌ ಸಿಟಿ ಸಮ್ಮೇಳನದಲ್ಲಿ ಖಾದರ್‌ ಭಾಗಿ

ವ್ಯಾಟಿಕನ್‌ ಸಿಟಿ ಸಮ್ಮೇಳನದಲ್ಲಿ ಖಾದರ್‌ ಭಾಗಿ

Halebeedu: ಜೈನರ ಗುತ್ತಿಯತ್ತ ಹರಿದು ಬಂದ ಭಕ್ತಸಾಗರ

Halebeedu: ಜೈನರ ಗುತ್ತಿಯತ್ತ ಹರಿದು ಬಂದ ಭಕ್ತಸಾಗರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Sindu-sen

Badminton: ಪಿ.ವಿ.ಸಿಂಧು, ಲಕ್ಷ್ಯಸೇನ್‌, ಟ್ರೀಸಾ-ಗಾಯತ್ರಿ ಚಾಂಪಿಯನ್ಸ್‌

Pro-kabadi

Pro Kabbaddi: ದಬಾಂಗ್‌ ಡೆಲ್ಲಿಗೆ ಶರಣಾದ ತಮಿಳ್‌ ತಲೈವಾಸ್‌

Rohith-1

Day-Night Test: ಪ್ರೈಮ್‌ ಮಿನಿಸ್ಟರ್ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

CM Siddaramaiah: ರಾಜ್ಯದ ಜನತೆಗೆ ಕೃತಜ್ಞತೆ ಹೇಳಲು ಹಾಸನದಲ್ಲಿ ಸಮಾವೇಶ

CM Siddaramaiah: ರಾಜ್ಯದ ಜನತೆಗೆ ಕೃತಜ್ಞತೆ ಹೇಳಲು ಹಾಸನದಲ್ಲಿ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.