ಎ.1 ಮುಂಬೈನಲ್ಲಿ ವಿಜೇಂದರ್ ಬಾಕ್ಸಿಂಗ್: ಜುಲ್ಪಿಕರ್ ಎದುರಾಳಿ
Team Udayavani, Feb 18, 2017, 3:45 AM IST
ಮುಂಬೈ: ಸತತ 8 ಪಂದ್ಯಗಳಲ್ಲಿ ಜಯಸಾಧಿಸಿ ಡಬ್ಲೂéಬಿಎ ಏಷ್ಯಾ ಪೆಸಿಫಿಕ್ ಪ್ರಶಸ್ತಿ ಉಳಿಸಿಕೊಂಡ ಭಾರತದ ತಾರಾ ಬಾಕ್ಸರ್ ವಿಜೇಂದರ್ ಸಿಂಗ್ ಏ.1ರಂದು ಮುಂಬೈನಲ್ಲಿ ಮತ್ತೂಂದು ಮುಖಾಮುಖೀಗೆ ಸಿದ್ಧವಾಗಿದ್ದಾರೆ.
ಈ ಪಂದ್ಯದಲ್ಲಿ ಅವರು ಚೀನಾದ ಡಬ್ಲೂéಬಿಒ ಒರಿಯಂಟಲ್ ಸೂಪರ್ ಮಿಡಲ್‌ವೇಟ್ ಚಾಂಪಿಯನ್ ಜುಲ್ಪಿಕರ್ ಮಾಯ್‌ಮಾಯ್ ತಿಯಾಲ್ ವಿರುದ್ಧ ಸೆಣಸಲಿದ್ದಾರೆ. ಸತತ 2 ಬಾರಿ ಏಷ್ಯಾ ಪೆಸಿಫಿಕ್ ಪ್ರಶಸ್ತಿ ಗೆದ್ದ ವಿಶ್ವಾಸದಲ್ಲಿರುವ ವಿಜೇಂದರ್‌ಗೆ ಇದು ತಮ್ಮದೇ ನೆಲದಲ್ಲಿ ಮತ್ತೂಂದು ಪ್ರಮುಖ ಸವಾಲಾಗಿದೆ.
ಮೂಲಗಳ ಪ್ರಕಾರ ಇದೇ ಪಂದ್ಯದ ವೇಳೆ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅಖೀಲ್ ಕುಮಾರ್ ಮತ್ತು ಮಾಜಿ ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಜಿತೇಂದ್ರ ಕುಮಾರ್ ಕೂಡ ಸ್ಪರ್ಧಿಸಲಿದ್ದಾರೆ. ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ಗೆ ಇಳಿದ ಮೇಲೆ ಸತತ 8 ಪಂದ್ಯಗಳಲ್ಲಿ ಜಯಸಾಧಿಸಿದ್ದಾರೆ. ಯಾವ ಪಂದ್ಯದಲ್ಲಿಯೂ ಸೋಲುಂಡಿಲ್ಲ. 31 ವರ್ಷದ ವಿಜೇಂದರ್ ಚೀನಿ ಬಾಕ್ಸರ್ ಸವಾಲು ಎದುರಿಸಲು ಬ್ರಿಟನ್ ತರಬೇತುದಾರ ಲೀ ಬಿಯರ್ಡ್ ಮಾರ್ಗದರ್ಶನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.