ಎಟಿಎಂ ಹೊರಗೆ 4 ದಿನಗಳಿಂದ ಬಿದ್ದುಕೊಂಡಿದ್ದ 24.68 ಲಕ್ಷ ರೂ.ಬಾಕ್ಸ್‌

Team Udayavani, Feb 27, 2017, 2:54 PM IST

New Notes-700.jpg

ವಡೋದರ : ಸಾರ್ವಜನಿಕ ರಂಗದ ಬ್ಯಾಂಕೊಂದರ ಎಟಿಎಂ ಹೊರಗಡೆ ಇಂದು 24.68 ಲಕ್ಷ ರೂ.ಗಳಿದ್ದ ಪೆಟ್ಟಿಗೆಯೊಂದು ಪತ್ತೆಯಾಗಿ ಪೊಲೀಸರಲ್ಲಿ ಹಲವು ಬಗೆಯ ಶಂಕೆಗಳಿಗೆ ಕಾರಣವಾಯಿತು. 

ಎಟಿಎಂ ಗೆ ಹಣತುಂಬುವ ಏಜನ್ಸಿಯೊಂದರ ನೌಕರನು ಈ ಹಣದ ಪೆಟ್ಟಿಗೆಯನ್ನು ನಾಲ್ಕು ದಿನಗಳ ಹಿಂದೆ ಎಟಿಎಂ ಹೊರಗೆ ಮರೆತುಬಿಟ್ಟು ಹೋಗಿದ್ದನೆಂಬ ವಿಷಯ ಅನಂತರ ತನಿಖೆಯಲ್ಲಿ ಗೊತ್ತಾದಾಗ ಎಲ್ಲರಿಗೂ ಪರಮಾಶ್ಚರ್ಯವಾಯಿತು.

ಇಲ್ಲಿನ  ವಾಘೋಡಿಯಾ ರಸ್ತೆಯಲ್ಲಿರುವ ಝವೇರ ನಗರಕ್ಕೆ ಸಮೀಪದ ಬ್ಯಾಂಕಿನ ಎಟಿಎಂ ಗೆ ವಿದ್ಯಾರ್ಥಿಯೋರ್ವ ಹಣ ಡ್ರಾ ಮಾಡಲೆಂದು ಹೋದಾಗ ಆತನಿಗೆ ಎಟಿಎಂ ಹೊರಗೆ ಪೆಟ್ಟಿಗೆಯೊಂದು ಶಂಕಾಸ್ಪದವಾಗಿ ಕಂಡು ಬಂತು; ಆತ ಅದನ್ನು ತೆರೆದು ನೋಡಿದಾಗ ಅಪಾರ ಪ್ರಮಾಣದ ಕರೆನ್ಸಿ ನೋಟುಗಳು ಇರುವುದು ಆತನಿಗೆ ಕಂಡು ಬಂತು; ಇದು ಎಲ್ಲೋ ಲೂಟಿ ಮಾಡಿರಬಹುದಾದ ಹಣವೆಂದು ಗ್ರಹಿಸಿದ ಆತ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ ಎಂದು ಸಹಾಯಕ ಪೊಲೀಸ್‌ ಕಮಿಶನರ್‌ ವೈ ಆರ್‌ ಗಾಮಿತ್‌ ಹೇಳಿದರು. 

ವಿಚಿತ್ರವೆಂದರೆ ಕಳೆದ ಫೆ.23ರಿಂದಲೇ ಈ ಪೆಟ್ಟಿಗೆ ಎಟಿಎಂ ಹೊರಗೆ ಇತ್ತು. ಅದರೊಳಗೆ ಲಕ್ಷಾಂತರೂ ರೂಪಾಯಿ ಹಣ ಇದ್ದೀತೆಂಬ ಗುಮಾನಿ ಯಾರಿಗೂ ಬರಲಿಲ್ಲ. ಪೊಲೀಸರು ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರೊಳಗೆ 2,000 ರೂ. ಮತ್ತು 500 ರೂ.ಗಳ ನೋಟುಗಳ ಕಂತೆಗಳು ಇದ್ದವು. 

ಇದು ಎಟಿಎಂ ಸಂಬಂಧಿತ ಬ್ಯಾಂಕಿಗೆ ಸೇರಿರಬಹುದೆಂಬ ಊಹೆಯಲ್ಲಿ ಪೊಲೀಸರು ಬ್ಯಾಂಕ್‌ ಮ್ಯಾನೇಜರ್‌ಗೆ ವಿಷಯ ತಿಳಿಸಿದರು. ಎಟಿಎಂ ಗೆ ಹಣ ತುಂಬುವ ಏಜನ್ಸಿಯ ನೌಕರನ ಮರೆಗುಳಿತನದಿಂದ ಈ ಪ್ರಮಾದ ಉಂಟಾಯಿತೆಂಬುದು ಅನಂತರ ಗೊತ್ತಾಯಿತು. 

“ನಾವು ಸಿಸಿಟಿವಿ ಚಿತ್ರಿಕೆಗಳನ್ನು ಗಮನಿಸುತ್ತಿದ್ದೇವೆ. ನಾಲ್ಕು  ದಿನಗಳಿಂದಲೂ ಈ ಹಣದ ಪೆಟ್ಟಿಗೆ ಎಟಿಎಂನ ಹೊರಗೆ ಅನಾಥವಾಗಿದ್ದು ಅದು ಯಾರೂ ಗಮನಕ್ಕೂ ಬಾರದೇ ಹೋದದುದ  ಆಶ್ಚರ್ಯವೇ ಸರಿ” ಎಂದು ಗಾಮಿತ್‌ ಹೇಳಿದರು. 

ಟಾಪ್ ನ್ಯೂಸ್

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ

Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ

Aishwarya Rai  ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.