ವಿವಾಹದ ದಶ ವಾರ್ಷಿಕ ಸಂಭ್ರಮಕ್ಕೆ ಮಾದರಿ ಗೋಸೇವೆ


Team Udayavani, Feb 28, 2017, 4:41 PM IST

go-seve.jpg

ಮೂಡುಬೆಳ್ಳೆ: ಎಡೆ¾àರು ಭಟ್ರಮನೆಯ ವೇ|ಮೂ| ಪ್ರಸನ್ನ ಭಟ್‌ ಅವರು ತಮ್ಮ ವೈವಾಹಿಕ ಜೀವನದ ದಶಮಾನೋತ್ಸವವನ್ನು ಸಂಭ್ರಮಕ್ಕೇ ಸೀಮಿತಗೊಳಿಸದೆ ಗೋಸೇವೆಯ ಮೂಲಕ ಆಚರಿಸಿ ಮಾದರಿ ಎನಿಸಿಕೊಂಡಿದ್ದಾರೆ. ವಿವಾಹದ ದಶಮಾನೋತ್ಸವವನ್ನು ಭಾರೀ ಸಂಭ್ರಮದಿಂದ ಆಚರಿಸಿ, ಅಪಾರ ಹಣ ವೆಚ್ಚ ಮಾಡುವ ಈ ಕಾಲದಲ್ಲಿ, 10 ಕೊಯ್ಲಿನಲ್ಲಿ ಜೋಳ ವನ್ನು ಬೆಳೆದು, ಗೋಗ್ರಾಸವನ್ನು ನೀಲಾವರ ಗೋಶಾಲೆಗೆ ಸಮರ್ಪಣೆ ಮಾಡಿರುವುದನ್ನು ಪೇಜಾವರ ಕಿರಿಯ ಸ್ವಾಮೀಜಿಯವರಾದ ವಿಶ್ವಪ್ರಸನ್ನ ತೀರ್ಥರು ಶ್ಲಾ ಸಿದರು. 
ಗೋವು ದೇವರಿಗೆ ಸಮಾನ. ನಮಗೆ ಉಪಯೋಗವಿರುವಷ್ಟು ದಿನ ಗೋವನ್ನು ಉಪಯೋಗಿಸಿ, ಅನಂತರ ತ್ಯಜಿಸುವುದು ತರವಲ್ಲ. ಇದು ಮನುಷ್ಯತ್ವಕ್ಕೆ ವಿರೋಧ. ನೀಲಾವರ ಗೋಶಾಲೆಗಾಗಿ ಗೋಗ್ರಾಸವನ್ನು ಸಮರ್ಪಿಸಿರುವುದು ದೇವರ ಸೇವೆಯನ್ನು ಮಾಡಿದ್ದಷ್ಟೇ ಪುಣ್ಯಪ್ರದಾಯಕ ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದರು.
ವೇ|ಮೂ| ಪ್ರಸನ್ನಭಟ್‌-ಮಾಧವಿ ದಂಪತಿಯನ್ನು ಶ್ರೀಗಳು ಫ‌ಲ-ಮಂತ್ರಾಕ್ಷತೆ ನೀಡಿ ಹರಸಿದರು. ಮನೆಯ ಹಿರಿಯರಾದ ವಿಷ್ಣುಮೂರ್ತಿ ಭಟ್‌ ಅವರನ್ನು ಶಾಲು ಹೊದೆಸಿ ಶ್ರೀಗಳು ಸಮ್ಮಾನಿಸಿದರು.

ಮಧ್ವರಾಜ್‌ ಭಟ್‌,  ಪರಶುರಾಮ ಭಟ್‌ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಜೇಂದ್ರ ಶೆಟ್ಟಿ, ಸದಸ್ಯರಾದ ಗುರುರಾಜ್‌ ಭಟ್‌, ಸುಧಾಕರ್‌ ಪೂಜಾರಿ, ಎಡೆ¾àರು ಸ್ಥಳೀಯರು, ಗಿರಿಬಳಗ ಕುಂಜಾರು ಗಿರಿ, ಪಡುಬೆಳ್ಳೆ ಮತ್ತು ಮೂಡುಬೆಳ್ಳೆ ಬಜರಂಗದಳದ ಕಾರ್ಯಕರ್ತರು ಜೋಳದ ಹುಲ್ಲು ಕಟಾವು ನೆರವೇರಿಸಿದರು. ಇವರೆಲ್ಲರನ್ನು 
ಶ್ರೀಗಳು ಶಾಲು ಹೊದೆಸಿ, ಫ‌ಲ ಮಂತ್ರಾಕ್ಷತೆ ನೀಡಿ ಹರಸಿದರು. 

ಮೌನಿ ಸಾಧಕ, ಸಂತತ್ವದ ಪ್ರತೀಕ 
ವಿಶ್ವಪ್ರಸನ್ನ ತೀರ್ಥರು ಪ್ರಚಾರ ಬಯಸದ, ಗೋ ಸೇವೆಗಾಗಿ ಜೀವನವನ್ನೇ ಮುಡಿಪಾಗಿರಿಸಿದ ನೈಜ ಸಂತ, ಮೌನಿ ಸಾಧಕ. ಸಂತತ್ವ ಪದಕ್ಕೆ ನೈಜ ಅರ್ಥ ತುಂಬಿದ ಶ್ರೀಗಳು, ಕಾರ್ಯಾನುಷ್ಠಾನದ ಮೂಲಕ ಸಂದೇಶ ನೀಡುತ್ತಿರುವುದು ಅನುಕರಣೀಯ.
-ಕೇಮಾರು ಶ್ರೀ 

ಅಮಿತ ಉತ್ಸಾಹಿ ಶ್ರೀ
ಜೋಳದ ಹುಲ್ಲಿನ  ಕಟಾವಿಗೆ ಚಾಲನೆ ನೀಡಿದ ಶ್ರೀಗಳು, ಉಪವಾಸದಲ್ಲಿದ್ದರೂ ಒಂದಿನಿತೂ ಆಯಾಸವಿಲ್ಲದಂತೆ ಸ್ವತಃ ಕಟಾವು ನಡೆಸಿದ್ದು  ಶ್ಲಾಘನೆಗೆ ಕಾರಣವಾಯಿತು. ದಣಿವರಿಯದ ಅಮಿತ ಉತ್ಸಾಹಿ ಶ್ರೀಗಳು ಕತ್ತಿ ಹಿಡಿದು  ಜನಸಾಮಾನ್ಯರಂತೆ ಬಿರುಸಿನಿಂದ ಕಟಾವು ನಡೆಸಿದ್ದು ಎಲ್ಲರ ಅಚ್ಚರಿ, ಮೆಚ್ಚುಗೆಗೆ ಕಾರಣವಾಯಿತು. ಶ್ರೀಗಳೊಂದಿಗೆ ಬಂದಿದ್ದ ಶಿಷ್ಯರೂ ಗುರುಗಳ ಮಾದರಿಯಲ್ಲೇ ಕಟಾವು ಕಾರ್ಯದಲ್ಲಿ ನೆರವಾದರು. ಎರಡು ಲೋಡ್‌ ಗೋಗ್ರಾಸವನ್ನು ನೀಲಾವರ ಗೋಶಾಲೆಗೆ ಸಮರ್ಪಿಸಲಾಯಿತು. 

– ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.