ಆರ್‌ಟಿಇ ಅನುಕೂಲಕ್ಕೆ 34 ಕೇಂದ್ರ
Team Udayavani, Mar 1, 2017, 12:26 PM IST
ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಈ ಸಾಲಿನ ಪ್ರವೇಶಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ “ಆರ್‌ಟಿಇ ಸ್ಟೂಡೆಂಟ್ಸ್ ಆ್ಯಂಡ್ ಪೇರೆಂಟ್ಸ್ ಅಸೋಸಿಯೇಷನ್’ ನಗರದ 34 ಕಡೆ ಉಚಿತ ಆನ್‌ಲೈನ್ ಕೇಂದ್ರಗಳನ್ನು ಸ್ಥಾಪಿಸಿದೆ.
ಎಲ್ಲೆಲ್ಲಿ ಕೇಂದ್ರಗಳು: ಚೌಡೇಶ್ವರಿ ವಾರ್ಡ್ (9060906143), ನಾಗಶೆಟ್ಟಿಹಳ್ಳಿ (9886777601), ರಾಮಕೃಷ್ಣ ಹೆಗಡೆ ನಗರ (9886008456), ಪಾಪರೆಡ್ಡಿಪಾಳ್ಯ (9792193821), ರಸಾದ್ ನಗರ (9590666827), ವಿಜನಾಪುರ (99865 37786), ಮಹಾಲಕ್ಷ್ಮೀ ಬಡಾವಣೆ (7022 422496), ಡಿ.ಜೆ.ಹಳ್ಳಿ (8105488803), ಸುದ್ದುಗುಂಟೆಪಾಳ್ಯ (9916216221), ರಾಜಾಜಿನಗರ (8050029593),
ಮಾರಪ್ಪ ಗಾರ್ಡನ್ (8792139901), ಕೆಂಗೇರಿ (8147422007), ಬಿನ್ನಿಮಿಲ್ (99805 58882), ಶ್ರೀರಾಂಪುರ (9620170771), ಹಂಪಿನಗರ (9060088675), ಶಾಂತಿನಗರ (7411908594), ಚಾಮರಾಜಪೇಟೆ (9632548808), ರಾಜಾಜಿನಗರ (81059 59338), ಬಾಷ್ಯಂ ಸರ್ಕಲ್ (82962 46327), ಎಚ್‌ಎಸ್‌ಆರ್ ಲೇಔಟ್ 5ನೇ ಹಂತ (8880044989), ರಾಜಾಜಿನಗರ 6ನೇ ಬ್ಲಾಕ್ (9845038189),
ಎಇಸಿಎಸ್ ಲೇಔಟ್ (08041231188), ಜಯನಗರ 1ನೇ ಬ್ಲಾಕ್ (9916497142), ತ್ಯಾಗರಾಜ ನಗರ (9620210000), ಪದ್ಮನಾಭನಗರ, ಬಿಡಿಎ ಕಾಂಪ್ಲೆಂಕ್ಸ್ ಹತ್ತಿರ (9731488555), ಮಂಗಮ್ಮನ ಪಾಳ್ಯ (9591324231), ಗುರಪ್ಪನಪಾಳ್ಯ (9164855786), ಚಿಕ್ಕಲ್ಲ ಸಂದ್ರ (080 41693900), ಯಲಚೇನಹಳ್ಳಿ ಇಂಡಸ್ಟ್ರೀಯಲ್ ಲೇಔಟ್ (9739969654), ಚಂದಾಪುರ (9845755602) ಇಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.