2017ರಲ್ಲಿ ಬರ ಇಲ್ಲ; ತಡವಾಗಿ ಬರುವ ಎಲ್‌ನಿನೋ; ಮುಂಗಾರು ಅಬಾಧಿತ


Team Udayavani, Mar 8, 2017, 3:21 PM IST

Monsoon-700.jpg

ಹೊಸದಿಲ್ಲಿ : ಈ ಬಾರಿಯ 2017ರ ಮುಂಗಾರು ಮಳೆಗಾಲಕ್ಕೆ ಎಲ್‌ ನಿನೋ ಬಾಧೆ ಇರುವುದಿಲ್ಲಿ; ಎಲ್‌ ನಿನೋ ಈ ವರ್ಷ ತಡವಾಗಿ ಕಾಣಿಸಿಕೊಳ್ಳಲಿದ್ದು ಅದರಿಂದ ಭಾರತಕ್ಕೆ ಯಾವುದೇ ಹಾನಿ ಉಂಟಾಗುವ ಲಕ್ಷಣ ಇಲ್ಲ ಎಂದು ದೀರ್ಘಾವಧಿಯ  ಹವಾಮಾನ ಭವಿಷ್ಯ ವಿಭಾಗದ ಮುಖ್ಯಸ್ಥರಾಗಿರುವ ಡಿ ಎಸ್‌ ಪೈ ಹೇಳಿದ್ದಾರೆ. 

ಶುಷ್ಕ ಹವಾಮಾನವನ್ನು ಉಂಟುಮಾಡುವ ಎಲ್‌ ನಿನೋ ಈ ಬಾರಿ ತಡವಾಗಿ ಕಾಣಿಸಿಕೊಳ್ಳುವ ಸಂಭವ ಇರುವುದರಿಂದ ಭಾರತದ ಈ ಬಾರಿಯ ಮಳೆಗಾಲ ಸಾಮಾನ್ಯವಾಗಿಯೇ ಇರಲಿದೆ. ವಿಶ್ವದ  ಅಗ್ರ ಹತ್ತಿ ಉತ್ಪಾದಕ ಹಾಗೂ ವಿಶ್ವದ ಎರಡನೇ ದೊಡ್ಡ ಗೋಧಿ ಹಾಗೂ ಸಕ್ಕರೆ ಉತ್ಪಾದನೆ ದೇಶವಾಗಿರುವ ಭಾರತಕ್ಕೆ ಈ ಬಾರಿಯ ಮುಂಗಾರು ಋತುವಿನಲ್ಲಿ ಎಲ್‌ ನಿನೋ ಭಯ ಇರಲಾರದು ಎಂದು ಪೈ ಹೇಳಿದ್ದಾರೆ. 

ಸದ್ಯಕ್ಕೆ ಕಂಡುಬರುತ್ತಿರುವ ಹವಾಮಾನ ವಿದ್ಯಮಾನಗಳನ್ನು ಆಧರಿಸಿ ಈ ಮಾತುಗಳನ್ನು ಹೇಳಬಹುದಾದರೂ ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಲಭ್ಯವಾಗುವ ಇನ್ನಷ್ಟು ಹೆಚ್ಚು ಹವಾಮಾನ ಮಾಹಿತಿಗಳಿಂದ ಈ ವರ್ಷದ ಮುಂಗಾರು ಮಾರುತ ಕುರಿತ ನಿಖರ ಚಿತ್ರಣ ಲಭ್ಯವಾಗಲಿದೆ ಎಂದವರು ಹೇಳಿದರು. 

ಶಾಂತ ಸಾಗರದಲ್ಲಿ ಈಗಲೇ ಉಷ್ಣತೆ ಹೆಚ್ಚುತ್ತಿರುವುದರಿಂದ ಎಲ್‌ ನಿನೋ ಸೃಷ್ಟಿಯಾಗುವ ಸಾಧ್ಯತೆಗಳು ಅಧಿಕ ಇವೆ ಎಂದು ವಿಶ್ವಾದ್ಯಂತದ ಹವಾಮಾನ ಭವಿಷ್ಯಕಾರರು ಹೇಳಿದ್ದಾರೆ. ಆಸ್ಟ್ರೇಲಿಯದ ಹವಾಮಾನ ಇಲಾಖೆ ಕಳೆದ ಫೆ.28ರಂದೇ ಎಲ್‌ನಿನೋ ಸಂಭಾವ್ಯತೆಯನ್ನು  ಗಮನಿಸುವ ಎಚ್ಚರಿಕೆಯನ್ನು ನೀಡಿದೆ. ಈ ವರ್ಷ ಎಲ್‌ ನಿನೋ ಉಂಟಾಗುವ ಸಾಧ್ಯತೆಗಳು ಶೇ.50ರಷ್ಟು ಇವೆ ಎಂದು ಅದು ಹೇಳಿದೆ. 

ಎರಡು ವರ್ಷಗಳ ನಿರಂತರ ಮಳೆ ಕೊರತೆಯ ಬಳಿಕ ಕಳೆದ ವರ್ಷ 2016ರಲ್ಲಿ ಭಾರತ ಸಾಮಾನ್ಯ ಮಳೆಗಾಲವನ್ನು ಕಂಡಿದೆ. ಜೂನ್‌ ನಿಂದ ಸೆಪ್ಟಂಬರ್‌ ವರೆಗಿನ ಮಳೆಗಾಲದಲ್ಲಿ ಭಾರತವು ತನ್ನ ಅರ್ಧಾಂಶಕ್ಕೂ ಅಧಿಕ ಕೃಷಿ ಭೂಮಿಗೆ ನೀರುಣಿಸುವ ಮಳಯನ್ನು ಪಡೆಯುವುದು ವಾಡಿಕೆಯಾಗಿದೆ.

2014, 2015ರಲ್ಲಿನ ಮಳೆ ಕೊರತೆಯಿಂದಾಗಿ ಭಾರತದ ಗೋಧಿ, ಕಬ್ಬು, ದವಸ ಧಾನ್ಯಗಳ ಉತ್ಪಾದನೆ ತೀವ್ರವಾಗಿ ಕುಂಠಿತವಾಗಿತ್ತು. ಆದರೆ 2016ರ ಉತ್ತಮ ಮಳೆಯಿಂದಾಗಿ ಭಾರತದಲ್ಲಿ ಸಾರ್ವಕಾಲಿಕ ದಾಖಲೆಯ ಭತ್ತ, ಗೋಧಿ, ದವಸ ಧಾನ್ಯಗಳ ಉತ್ಪಾದನೆ ಆಗಿತ್ತು. 

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.