10 ರೂ. ಹೊಸ ನೋಟು ಬರುತ್ತೆ, ಹಳೇ ನೋಟಿರುತ್ತೆ!
Team Udayavani, Mar 10, 2017, 3:45 AM IST
ಮುಂಬೈ: 500 ಹಾಗೂ 2 ಸಾವಿರ ರೂ. ಹೊಸ ನೋಟು ಕೈಸೇರಿದ ಮೇಲೀಗ 10 ರೂ. ಸರದಿ. ಭಾರತೀಯ ರಿಸರ್ವ ಬ್ಯಾಂಕ್ (ಆರ್ಬಿಐ) ಶೀಘ್ರದಲ್ಲಿಯೇ ಸುಧಾರಿತ ಹಾಗೂ ಸುರಕ್ಷಾ ಲಕ್ಷಣಗಳನ್ನೊಳಗೊಂಡ ಹೊಸ 10 ರೂಪಾಯಿ ನೋಟನ್ನು ಬಿಡುಗಡೆ ಮಾಡಲಿದೆ.
ಪ್ರಸ್ತುತ ಇರುವ ಹಳೇ ನೋಟುಗಳಿಗೆ ಯಾವುದೇ ನಿಷೇಧ ಇರುವುದಿಲ್ಲ ಎಂದಿದೆ.ಹೊಸ 10 ರೂಪಾಯಿಯ ನೋಟಿನ ಎರಡೂ ಬದಿಯ ನಂಬರ್ ಪ್ಯಾನೆಲ್ನಲ್ಲಿ ಇಂಗ್ಲಿಷಿನ “ಎಲ್’ ಕ್ಯಾಪಿಟಲ್ ಅಕ್ಷರ ಇರಲಿದೆ. 2005ರ ಮಹಾತ್ಮಾ ಗಾಂಧಿ ಸರಣಿ ಹಾಗೆಯೇ ಮುಂದುವರಿಯಲಿದೆ. ಅಲ್ಲದೆ, ಆರ್ಬಿಐ ಗವರ್ನಲ್ ಡಾ. ಊರ್ಜಿತ್ ಪಟೇಲ್ ಹೆಸರು, ಮುದ್ರಣಗೊಂಡ ವರ್ಷ “2017′ ಹಿಂಬದಿಯಲ್ಲಿ ಇರಲಿದೆ.
ಎರಡೂ ಬದಿಯಲ್ಲಿನ ಸಂಖ್ಯೆಗಳ ಗಾತ್ರದಲ್ಲಿ ಬದಲಾವಣೆ ಆಗಲಿದೆ. ಎಡಭಾಗದ ಸಂಖ್ಯೆಗಳು ಸಣ್ಣದಾಗಿ, ಬಲಭಾಗದ ಸಂಖ್ಯೆಗಳು ದೊಡ್ಡದಾಗಿರಲಿವೆ. ನೋಟಿನ ಎಡಭಾಗದ ಮೂರು ಸಂಖ್ಯೆಗಳು ಸ್ಥಿರ ಗಾತ್ರವನ್ನು ಹೊಂದಿರಲಿವೆ. ಈಗಿರುವ ನೋಟುಗಳೊಂದಿಗೆ, ಹೊಸ ನೋಟುಗಳನ್ನೂ ವ್ಯವಹಾರಕ್ಕೆ ಬಳಸಿಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.