ಬಳ್ಳಾರಿ ರಸ್ತೆ ಸಮಸ್ಯೆಗೆ ಬೇಕು ಹಲವು ಮಾರ್ಗೋಪಾಯ


Team Udayavani, Mar 10, 2017, 11:55 AM IST

lokesh-hebbani.jpg

ಸಮೂಹ ಸಾರಿಗೆ ಪ್ರೋತ್ಸಾಹಿಸುವುದು, ನಾಲ್ಕು ಮಂದಿ ಪ್ರಯಾಣಿಸುವ ಕಾರುಗಳಿಗೆ ಪ್ರತ್ಯೇಕ ಪಥ ಗುರುತಿಸುವುದು, ಶಿಸ್ತುಬದ್ಧ ಪಥ ವ್ಯವಸ್ಥೆ ಜಾರಿಗೊಳಿಸುವುದು, ನಿಯಮ ಉಲ್ಲಂ ಸಿದವರಿಗೆ ದುಬಾರಿ ದಂಡ, ನಾನಾ ಬಗೆಯ ಸಮೂಹ ಸಾರಿಗೆಯನ್ನು ಪೂರಕವಾಗಿ ಹೊಂದಿಸಿದರೆ ಬಳ್ಳಾರಿ ರಸ್ತೆಯಲ್ಲಿ ಸಂಚಾರ ಸುಗಮಗೊಳಿಸಬಹುದು.

ಬಸವೇಶ್ವರ ವೃತ್ತದಿಂದ ಹೆಬ್ಟಾಳದ ನಡುವೆ ಸಂಚಾರ ದಟ್ಟಣೆ ತಪ್ಪಿಸಲು ಬಿಎಂಟಿಸಿ ಬಸ್‌ಗಳಿಗೆ ಪ್ರತ್ಯೇಕ ಪಥ ವ್ಯವಸ್ಥೆ ಕಲ್ಪಿಸಬಹುದು. ಸಂಚಾರ ಪಥ ವ್ಯವಸ್ಥೆಯನ್ನೂ ಕಟ್ಟುನಿಟ್ಟಾಗಿ ಪಾಲಿಸುವ ವ್ಯವಸ್ಥೆ ತರಬೇಕು. ಸೂಕ್ತ ಸಂಚಾರ ಸೂಚನಾ ಫ‌ಲಕಗಳನ್ನು ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು.

ಬಸವೇಶ್ವರ ವೃತ್ತ- ಹೆಬ್ಟಾಳ ನಡುವೆ ಮೊದಲ ಹಂತದಲ್ಲಿ ಬಿಎಂಟಿಸಿ ಬಸ್‌ ಸಂಚಾರ ಪಥ ಹಾಗೂ ಅದರ ಮೇಲೆ ಮೆಟ್ರೋ ಮಾರ್ಗ ಕಲ್ಪಿಸುವತ್ತ ಗಂಭೀರ ಚಿಂತನೆ ನಡೆಸಬಹುದು. ಏಕೆಂದರೆ ಎರಡು ಕಾಮಗಾರಿಗೆ ಒಂದೇ ಕಡೆ ಪಿಲ್ಲರ್‌ ಅಳವಡಿಸಬಹುದಾಗಿದ್ದು, ನಿಲ್ದಾಣಗಳನ್ನು ಒಂದೇ ಕಡೆ ನಿರ್ಮಿಸಲು ಅವಕಾಶವಿದೆ. ಇದರಿಂದ ಏಕಕಾಲಕ್ಕೆ ಎರಡೂ ಪಥಗಳನ್ನು ನಿರ್ಮಿಸಿ ಸಮಯ ಕೂಡ ಉಳಿಸಬಹುದು. ಇದು ಶಾಶ್ವತ ಪರಿಹಾರವಾಗಬಹುದು.

ಇನ್ನು ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ನಾನಾ ಪರ್ಯಾಯ ವ್ಯವಸ್ಥೆಯನ್ನು ಏಕಕಾಲಕ್ಕೆ ಜಾರಿಗೊಳಿಸಿ ಪರಿಣಾಮಕಾರಿಯಾಗಿ ಪಾಲಿಸುವುದು ಬಹಳ ಮುಖ್ಯ. ಸಮೂಹ ಸಾರಿಗೆಯಾದ ಬಿಎಂಟಿಸಿ ಬಸ್‌, ಮೆಟ್ರೋ ರೈಲು ಬಳಕೆಗೆ ಜನರಿಗೆ ಪ್ರೋತ್ಸಾಹ ನೀಡಬೇಕು. ಸಮೂಹ ಸಾರಿಗೆ ನಿರಂತರವಾಗಿ ಬಳಸುವ ಸಾರ್ವಜನಿಕರಿಗೆ ಉಚಿತ ಪಾಸ್‌ ಇತರೆ ಉತ್ತೇಜಕಗಳನ್ನು ನೀಡಬೇಕು.

ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನಿಯಮಿತವಾಗಿ ಬಸ್‌ ಸಂಚಾರ ಕಲ್ಪಿಸುವ ಮೂಲಕ ಪ್ರೋತ್ಸಾಹ ನೀಡಬೇಕು. ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ಕನಿಷ್ಠ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.ಬಿಎಂಟಿಸಿ ಬಸ್‌ಗಳು ಹಾಗೂ ನಾಲ್ಕು ಮಂದಿ ಪ್ರಯಾಣಿಸುವ ಕಾರುಗಳು ತಡೆರಹಿತವಾಗಿ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸಂಚರಿಸುವ ವ್ಯವಸ್ಥೆ ತರಬೇಕು. ಖಾಸಗಿ ವಾಹನಕ್ಕಿಂತ ಸಮೂಹ ಸಾರಿಗೆಯಲ್ಲೇ ತ್ವರಿತವಾಗಿ ಕ್ರಮಿಸುವ ವಿಶ್ವಾಸ ಮೂಡಿಸಿದರೆ ಜನ ಬಳಸ ಲಾರಂಭಿಸುತ್ತಾರೆ.

ಹಾಗೆಯೇ “ಕಾರ್‌ ಪೂಲಿಂಗ್‌’ ವ್ಯವಸ್ಥೆ ಪ್ರೋತ್ಸಾಹಿಸಬೇಕು. ಒಂದು ಕಾರಿನಲ್ಲಿ ನಿತ್ಯ ನಾಲ್ಕು ಮಂದಿ ಸಂಚರಿಸುವಂತಾದರೆ 100 ಕಾರುಗಳಿಗೆ ಬದಲಾಗಿ 25 ಕಾರುಗಳಷ್ಟೇ ರಸ್ತೆಗಿಳಿಯಲಿವೆ. ವಾಹನ ಕಡಿಮೆಯಾದರೆ ದಟ್ಟಣೆ ಜತೆಗೆ ಮಾಲಿನ್ಯ ಪ್ರಮಾಣವೂ ತಗ್ಗಲಿದೆ. ಹಾಗೆಯೇ ಅಪಘಾತ ಪ್ರಮಾಣಗಳೂ ತಗ್ಗಲಿವೆ.

ನಿರ್ಬಂಧಕ್ಕೆ ಕಠಿಣ ಕ್ರಮ: ಖಾಸಗಿ ವಾಹನ ಬಳಕೆ ತಗ್ಗಿಸುವ ಸಲುವಾಗಿ ಖಾಸಗಿ ವಾಹನಗಳಿಗೆ ದುಬಾರಿ ಪಾರ್ಕಿಂಗ್‌ ಶುಲ್ಕ ವಿಧಿಸಬಹುದು. ಆಯ್ದ ಪ್ರದೇಶದಲ್ಲಿ ದಟ್ಟಣೆ ಶುಲ್ಕ ವಿಧಿಸುವ ಬಗ್ಗೆಯೂ ಚಿಂತಿಸಬಹುದು. ಹೊಸ ವಾಹನಗಳಿಗೆ ದುಬಾರಿ ತೆರಿಗೆ ಸಂಗ್ರಹಿಸಬಹುದು. ನಗರದ ಎಲ್ಲ ಭಾಗಗಳಿಗೂ ಸುಗಮವಾಗಿ ಸಂಚರಿಸುವ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಬೇಕು. ಶಾಲಾ- ಕಾಲೇಜು, ಕಾರ್ಪೋರೇಟ್‌ ಕಂಪನಿಗಳು ಹಾಗೂ ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣಾ ಅವಧಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೂ ದೊಡ್ಡ ಪರಿಣಾಮ ಕಂಡುಕೊಳ್ಳಬಹುದು.

ಟಾಪ್ ನ್ಯೂಸ್

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.