ನ್ಯಾ.ಕರ್ಣನ್ಗೆ ಖಾರ ಪತ್ರ
Team Udayavani, Mar 13, 2017, 3:45 AM IST
ನವದೆಹಲಿ: ನ್ಯಾಯಾಂಗದೊಂದಿಗೆ ಸಂಘರ್ಷಕ್ಕಿಳಿದಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರಿಗೆ ಇದೀಗ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಖಾರವಾದ ಪತ್ರ ಬರೆದಿದ್ದಾರೆ.
“ನೀವು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೀರಿ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಿಮ್ಮ ಬುದ್ಧಿಭ್ರಮಣೆಯೇ ಮುಂದೆ ಒಂದು ದಿನ ನಿಮಗೆ ರಕ್ಷಣಾತ್ಮಕ ಅಸ್ತ್ರವಾಗಬಹುದೇ ಹೊರತು,ಬೇರೆ ರೀತಿಯಲ್ಲಿ ನೀವು ಯಶಸ್ಸು ಗಳಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಈ ದೇಶದಲ್ಲಿ ನ್ಯಾಯಾಂಗವೊಂದೇ ಭದ್ರತೆಗಿರುವುದು. ಈಗ ನೀವು ಅದನ್ನು ನಾಶಮಾಡುವ ಅಥವಾ ದೌರ್ಬಲ್ಯಗೊಳಿಸುವ ಪ್ರಯತ್ನ ಮಾಡಬೇಡಿ,’ ಎಂದು ಜೇಠ್ಮಲಾನಿಯವರು ಪತ್ರದಲ್ಲಿ ಹೇಳಿದ್ದಾರೆ. ಒಬ್ಬ ನ್ಯಾಯವಾದಿಯಾಗಿ ನಾನು ನನ್ನ ಜೀವನಪೂರ್ತಿ ಹಿಂದುಳಿದವರಿಗಾಗಿ ಕೆಲಸ ಮಾಡಿದ್ದೇನೆ. ಅವರ ಬಗ್ಗೆ ನನಗೆ ಕಾಳಜಿ ಮತ್ತು ಕರುಣೆಯಿದೆ. ಆದರೆ, ಈಗ ನೀವು ಅವರ ಹಿತಾಸಕ್ತಿಗೆ ಧಕ್ಕೆ ತರಲು ಹೊರಟಿದ್ದೀರಾ ಎಂದೂ ಜೇಠ್ಮಲಾನಿ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.