ಕೈ ಬೆರಳಿನ ಸಮಸ್ಯೆ ಕಾಡದು: ಲಿಯೋನ್
Team Udayavani, Mar 14, 2017, 2:50 AM IST
ರಾಂಚಿ: ಆಸ್ಟ್ರೇಲಿಯ ತಂಡದ ಗಾಯಾಳುಗಳ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಬಳಿಕ ಈಗ ಸ್ಪಿನ್ನರ್ ನಥನ್ ಲಿಯೋನ್ ಸರದಿ. ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ತಾನು ಬಲಗೈ ತೋರು ಬೆರಳಿನಿಂದ ನೋವಿಗೆ ತುತ್ತಾಗಿದ್ದೆ, ಇದರಿಂದ ಬೌಲಿಂಗ್ ನಡೆಸಲು ಕಷ್ಟವಾಗಿತ್ತು ಎಂದಿದ್ದಾರೆ. ಆದರೆ ರಾಂಚಿ ಟೆಸ್ಟ್ ಪಂದ್ಯ ಆಡುವುದರಲ್ಲಿ ಅನುಮಾನವೇ ಇಲ್ಲ ಎಂಬ ಭರವಸೆಯ ಮಾತಾಡಿದ್ದಾರೆ.
ಇಂಥ ನೋವು ಸಹಜ
‘ಪ್ರಸಕ್ತ ಋತುವಿನಲ್ಲಿ ನಾನು ಬಹಳಷ್ಟು ಬೌಲಿಂಗ್ ನಡೆಸಿದ್ದೇನೆ. ವರ್ಷಕ್ಕೆ ಒಂದೆರಡು ಸಲ ಇಂಥ ನೋವು ಕಾಡುವುದು ಸಹಜ. ಈಗಲೂ ನೋವಿದೆ. ಟೇಪ್ ಸುತ್ತಿ ಬೌಲಿಂಗ್ ನಡೆಸುವುದಾದರೆ ಸಮಸ್ಯೆ ಕಾಡದು. ಆದರೆ ಇದಕ್ಕೆ ಕ್ರಿಕೆಟಿನ ನೀತಿ ನಿಯಮಾವಳಿ ಅಡ್ಡ ಬರುತ್ತದೆ. ಕಳೆದ ಸಲ ಭಾರತಕ್ಕೆ ಬಂದಾಗಲೂ ಇದೇ ಸಮಸ್ಯೆ ಎದುರಾಗಿತ್ತು. ಆದರೆ ಅಂದಿಗಿಂತ ಈ ಸಲ ಎಷ್ಟೋ ವಾಸಿ. ರಾಂಚಿ ಟೆಸ್ಟ್ ಆಡುವುದನ್ನು ನಾನೀಗ ಎದುರು ನೋಡುತ್ತಿದ್ದೇನೆ…’ ಎಂದು ಲಿಯೋನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.