2 ಸಾವಿರ ರೂ. ನೋಟು ರದ್ದಾಗದು: ಜೇಟ್ಲಿ ಸ್ಪಷ್ಟನೆ
Team Udayavani, Mar 18, 2017, 3:50 AM IST
ಹೊಸದಿಲ್ಲಿ: ಎರಡು ಸಾವಿರ ರೂ. ಮುಖಬೆಲೆಯ ಹೊಸ ನೋಟು ರದ್ದಾಗಲಿದೆ ಎಂಬ ಗಾಳಿಸುದ್ದಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತೆರೆ ಎಳೆದಿದ್ದಾರೆ. ಹೊಸ ನೋಟನ್ನು ರದ್ದು ಮಾಡುವ ಯಾವುದೇ ಆಲೋಚನೆ ಸರಕಾರಕ್ಕಿಲ್ಲ ಎಂದು ಅವರು ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
500 ರೂ., 1 ಸಾವಿರ ರೂ. ಮುಖಬೆಲೆಯ ನೋಟುಗಳು ಅಪ ಮೌಲ್ಯಗೊಂಡ ಬಳಿಕ 2016 ಡಿ. 10ರ ವರೆಗೆ ಆರ್ಬಿಐನಲ್ಲಿ ಹಳೆಯ ಮುಖಬೆಲೆಯ 12.44 ಲಕ್ಷ ಕೋಟಿ ರೂ. ಮೊತ್ತದ ನೋಟುಗಳು ಸಂಗ್ರಹವಾಗಿವೆ. ಜ. 27ರ ವರೆಗೆ 9.921 ಲಕ್ಷ ಕೋಟಿ ರೂ. ಮೌಲ್ಯದ ಹೊಸ ನೋಟುಗಳು ಚಲಾವಣೆ ಯಲ್ಲಿದ್ದವು. ಮಾ. 3ರ ವರದಿಯಂತೆ ಈಗ ಅದು 12 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಹೇಳಿದ್ದಾರೆ.
ಬರಲಿವೆ 10 ರೂ. ಪ್ಲಾಸ್ಟಿಕ್ ನೋಟುಗಳು!
ಕಾಗದದ ನೋಟಿಗಿಂತ ಪ್ಲಾಸ್ಟಿಕ್ ನೋಟಿಗೆ ಬಾಳಿಕೆ ಹೆಚ್ಚು ಎಂಬ ವಾದವನ್ನು ಪುರಸ್ಕರಿಸಿರುವ ಕೇಂದ್ರ, ಪ್ರಯೋಗಾರ್ಥ 10 ರೂ.ನ ಪ್ಲಾಸ್ಟಿಕ್ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರ್ಬಿಐಗೆ ಅನುಮತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.