ಉಪ್ಪಾರರಿಗೆ ಸಹಾಯ ಮಾಡಿದ ತೃಪ್ತಿಯಿದೆ
Team Udayavani, Mar 18, 2017, 12:49 PM IST
ನಂಜನಗೂಡು: ತಮ್ಮ ರಾಜಕೀಯ ಜೀವನದಲ್ಲಿ ಸಮಾಜದಲ್ಲಿರುವ ಎಲ್ಲಾ ವರ್ಗಗಳಿಗೂ ಕೈಲಾದ ಸಹಾಯ ಮಾಡಿದ್ದು ಅದರಲ್ಲಿ ಉಪ್ಪಾರರಿಗೆ ಮಾಡಿದ ಸಹಾಯವೇ ಹೆಚ್ಚಾಗಿದ್ದು ಅತೃಪ್ತಿ ತಮಗಿದೆ. ಉಳಿದವರಿಗೂ ತಾವು ಸಾಮಾಜಿಕ ನ್ಯಾಯದಂತೆ ಕೈಲಾದ ಸಹಕಾರ ನೀಡಿರುವುದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಅವರು ನಗರಸಭಾ ವ್ಯಾಪ್ತಿಯ ಚಾಮಲಾಪುರಹುಂಡಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದª ಸಭೆಯಲ್ಲಿ ಮಾತನಾಡಿ, ನಂಜನಗೂಡು ನಗರ ಸೇರಿದಂತೆ ಅತಿ ಹೆಚ್ಚು ಉಪ್ಪಾರರು ವಾಸಿಸುವ ಗ್ರಾಮಗಳಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಟ್ಟಿದ್ದು ಈ ಸಮಾಜದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳ ಕಾರ್ಯಗತ ಮಾಡಿರುವುದಾಗಿ ಅವರು ತಿಳಿಸಿದರು.
ಉಜ್ವಲ ಭವಿಷ್ಯಕ್ಕೆ ಮತನೀಡಿ: ಬಿಜೆಪಿ ಮುಖಂಡ ಎಸ್ ರಾಮದಾಸ ಪಟ್ಟಣದ 456 ನೇ ವಾರ್ಡ್ ಭೇಟಿ ಕಾಲದಲ್ಲಿ ಪ್ರತಿ ಮತದಾರರನ್ನು ಕಂಡು ದೇಶದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು ಮೈಸೂರು ಜಿಲ್ಲಾ ಉಫಾಧ್ಯಕ್ಷರುಗಳಾದ ಎಸ್.ಮಹದೇವಯ್ಯ, ಕೆ.ಕೆ, ಜಯದೇವ್, ನಗರಸಭಾ ಉಫಾದ್ಯಕ್ಷ ಪ್ರದೀಪ್, ನಗರಾಧ್ಯಕ್ಷ ವಿನಯ್‌ಕುಮಾರ್,
ಮಾಜಿ ಮುಡಾ ಅಧ್ಯಕ್ಷ ಕೆ.ಆರ್.ಮೋಹನಕುಮಾರ್, ಬಿಜೆಪಿ ಮುಖಂಡರಾದ ಯು,ಎನ್. ಪದ್ಮನಾಭರಾವ್, ಹರ್ಷವರ್ದನ್, ಕುಂಬ್ರಳ್ಳಿ ಸುಬ್ಬಣ್ಣ ಆಶ್ರಯ ಸಮಿತಿ ಅಧ್ಯಕ್ಷ ಬಾಲಚಂದ್ರು, ನಗರಸಭಾ ಸದಸ್ಯ ದೋರೆಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ಆರ್.ಶಂಕರಪ್ಪ, ಸ್ವಾಮಿ, ಸ್ಲಂ, ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸಿ. ಕೃಷ್ಣ, ಮೈಕ್ ಮಹದೇವು ಎಲ್ಲಾ ಬಡಾವಣೆ ಯುವಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.