ಅಕ್ರಮ – ಸಕ್ರಮ ಬೈಠಕ್ ಸಭೆ: 45 ಮಂದಿಗೆ ಭೂಮಿ ಮಂಜೂರು
Team Udayavani, Mar 19, 2017, 3:53 PM IST
ಉಡುಪಿ: 38ನೇ ಕಳೂ¤ರು ಮತ್ತು ಕೆಂಜೂರು ಗ್ರಾಮದ ಅಕ್ರಮ – ಸಕ್ರಮ ಬೈಠಕ್ ಸಭೆ ಕೆಂಜೂರು ಸುರಕ್ಷಿತ ಯುವ ಸೇವಾ ಸಮಿತಿ ಸಭಾಭವನದಲ್ಲಿ ಅಕ್ರಮ – ಸಕ್ರಮ ಉಡುಪಿ ವಿಧಾನಸಭಾ ಸಮಿತಿಯ ಅಧ್ಯಕ್ಷ ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಗ್ರಾಮದ ಒಟ್ಟು 45 ಮಂದಿಯ ಕಡತವನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಯಿತು. ಅಕ್ರಮ – ಸಕ್ರಮ ಸಮಿತಿ ಸದಸ್ಯರಾದ ಕೆ. ಸುಧಾಕರ ಹಾರಾಡಿ, ಶಂಕರ್ ಪೂಜಾರಿ ಚಾಂತಾರು, ಐರೀನ್ ಅಂದ್ರಾದೆ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಕಂದಾಯ ಇಲಾಖೆಯ ವಿಶ್ವನಾಥ್ ಅಮೀನ್ ಕಿದಿಯೂರು, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ್ ಶೆಟ್ಟಿ, ತಾ.ಪಂ. ಸದಸ್ಯೆ ಡಾ| ಸುನೀತಾ ಡಿ. ಶೆಟ್ಟಿ, ಅರಣ್ಯ ಅಧಿಕಾರಿ ಜಯರಾಮ್ ಮತ್ತು ಸಿಬಂದಿ, ಗ್ರಾಮ ಕರಣೀಕ ಚಂದ್ರ ನಾಯ್ಕ, ರಾಜಸಾಬ್, ಗ್ರಾ.ಪಂ. ಉಪಾಧ್ಯಕ್ಷೆ, ಗ್ರಾ.ಪಂ. ಸದಸ್ಯರು, ಗ್ರಾಮ ಸಹಾಯಕರು, ಗ್ರಾ.ಪಂ. ಸಿಬಂದಿ ವರ್ಗದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.