ಗೃಹ ಸಾಲದ ಮಾಸಿಕ ಕಂತಿನಲ್ಲಿ 2000 ರೂ.ಕಡಿತ!
Team Udayavani, Mar 24, 2017, 12:29 PM IST
ಹೊಸದಿಲ್ಲಿ: ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವ ಮಧ್ಯಮ ವರ್ಗಕ್ಕೆ ಇದು ಸಿಹಿಸುದ್ದಿ. ಮಧ್ಯಮ ವರ್ಗಕ್ಕೆ ನೆರವಾಗುವ ವಿನೂತನ ಸಾಲ ಆಧಾರಿತ ಸಹಾಯ ಧನ ಯೋಜನೆ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದು, ಯೋಜನೆಯಡಿ ಸಾಲದ ಮಾಸಿಕ ಕಂತಿನಲ್ಲಿ 2000 ರೂ.ಕಡಿಮೆಯಾಗಲಿದೆ.
ಕಳೆದ ವರ್ಷ ಡಿ.31ರಂದು ಮಧ್ಯಮ ವರ್ಗದವರಿಗಾಗಿ ವಿನೂತನ ಸಾಲ ಆಧಾರಿತ ಸಹಾಯಧನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅದರಂತೆ, 12 ಲಕ್ಷ ವಾರ್ಷಿಕ ಆದಾಯ ಇರುವವರು ಪಡೆಯುವ 9 ಲಕ್ಷ ರೂ. ಗೃಹಸಾಲದ ಬಡ್ಡಿ ಮೇಲೆ ಶೇ.4ರಷ್ಟು, 18 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು ಪಡೆಯುವ 12 ಲಕ್ಷ ಗೃಹ ಸಾಲದ ಬಡ್ಡಿ ಮೇಲೆ ಶೇ.3ರಷ್ಟು ಸಹಾಯಧನವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಮಧ್ಯಮ ಪ್ರಮಾಣ ಆದಾಯ ಹೊಂದಿದ ಸಮುದಾಯದ ಫಲಾನುಭವಿಗಳು ಯೋಜನೆಯಡಿ ಸಾಲ ಮರುಪಾವತಿ ಮಾಡುವಾಗ ಕಂತಿನ ಹೊರೆಯಲ್ಲಿ 2000 ರೂ.ಗಳಷ್ಟು ಕಡಿತವಾಗಲಿದೆ,’ ಎಂದು ರಾಷ್ಟ್ರೀಯ ಗೃಹ ಬ್ಯಾಂಕ್ ಸಿಇಒ ಶ್ರೀರಾಮ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.