‘ಕಾಫಿ ಡೇ’ಯಲ್ಲಿ ಅಪ್ಪನನ್ನು ಹುಡುಕಿದ ವಾರ್ನರ್ ಮಗಳು!
Team Udayavani, Mar 27, 2017, 3:21 PM IST
ಧರ್ಮಶಾಲಾ: ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್ ಇತ್ತೀಚೆಗೆ ತಮ್ಮ ಮಗಳು ಇವಿ ಮಾ ಜತೆಗಿನ ಭಾರತ ಭೇಟಿಯ ಹಲವು ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಮೊದಲೆರಡು ಟೆಸ್ಟ್ ಪಂದ್ಯದ ವೇಳೆ ವಾರ್ನರ್ ಕುಟುಂಬ ಭಾರತಕ್ಕೆ ಆಗಮಿಸಿತ್ತು.
ಸದ್ಯ ವಾರ್ನರ್ ಪತ್ನಿ ಕ್ಯಾಂಡಿಸ್, ಮಗಳು ಇವಿ ಆಸೀಸ್ಗೆ ತೆರಳಿದ್ದಾರೆ. ಆಸೀಸ್ಗೆ ತೆರಳಿದರೂ ಮಗಳು ಇವಿ ಮಾತ್ರ ಅಪ್ಪನ ನೆನಪಿನಲ್ಲೇ ಇದ್ದಾಳಂತೆ. ಆಸೀಸ್ನಲ್ಲಿರುವ ಅಪ್ಪನ ನೆಚ್ಚಿನ ಕಾಫಿ ಡೇಗೆ ತೆರಳೋಣ ಎಂದು ಅಮ್ಮನಿಗೆ ಒತ್ತಾಯಿಸುತ್ತಾಳಂತೆ. ಅಪ್ಪ ಅಲ್ಲಾದರೂ ಸಿಗಬಹುದು ಎನ್ನುವ ನಿರೀಕ್ಷೆ ಮಗಳದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.