ಶೆಂಜನ್ ಮಾಸ್ಟರ್ ಚೆಸ್: ಗಿರಿ ವಿರುದ್ಧ ಹರಿಕೃಷ್ಣಗೆ ಸೋಲು
Team Udayavani, Mar 27, 2017, 3:34 PM IST
ಶೆಂಜನ್ (ಚೀನ): ಇಲ್ಲಿ ನಡೆದ ಶೆಂಜನ್ ಮಾಸ್ಟರ್ ಚೆಸ್ ಕೂಟದಲ್ಲಿ ಭಾರತದ ಗ್ರ್ಯಾನ್ಮಾಸ್ಟರ್ ಪಿ.ಹರಿಕೃಷ್ಣ ಸೋಲುಂಡಿದ್ದಾರೆ. ತಮ್ಮದೇ ದೇಶದ ಎದುರಾಳಿ ಡಚ್ ಗ್ರ್ಯಾನ್ಮಾಸ್ಟರ್ ಅನಿಶ್ ಗಿರಿ ವಿರುದ್ಧದ ಪಂದ್ಯದಲ್ಲಿ ಅವರು ಸೋತರು.
ವಿಶ್ವ 14ನೇ ಶ್ರೇಯಾಂಕ ಹೊಂದಿರುವ ಹರಿಕೃಷ್ಣ ಮೇಲೆ ಕೂಟದ ಆರಂಭಕ್ಕೂ ಮೊದಲು ಸಾಕಷ್ಟು ನಿರೀಕ್ಷೆಗಳು ಇದ್ದವು. ಹಲವು ತಪ್ಪುಗಳನ್ನು ಪ್ರಾಥಮಿಕ ಹಂತದಲ್ಲೇ ಎಸಗಿದ್ದರಿಂದ ಹರಿಕೃಷ್ಣ ಸೋಲು ಕಾಣಬೇಕಾಯಿತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವತಃ ಹರಿ ಇದನ್ನು ಒಪ್ಪಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.