ಶ್ರೀನಗರದ ಲಾಲ್ ಚೌಕದಲ್ಲಿ ಗುಂಡಿನ ಸದ್ದು : ಅಂಗಡಿಗಳು ಬಂದ್
Team Udayavani, Apr 1, 2017, 3:23 PM IST
ಶ್ರೀನಗರ : ಸದಾ ಚಟುವಟಿಕೆಗಳಿಂದ ಗಿಜಿಗುಡುತ್ತಿರುವ ಶ್ರೀನಗರದ ಲಾಲ್ ಚೌಕ್ ಮಾರ್ಕೆಟ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಗುಂಡು ಹಾರಾಟದ ಸದ್ದು ಕೇಳಿ ಬಂದ ಕಾರಣ ಅಂಗಡಿ ಮುಂಗಟ್ಟುಗಳು ಒಡನೆಯೇ ಬಾಗಿಲೆಳೆದುಕೊಂಡವು. ಭೀತರಾದ ಪಾದಚಾರಿಗಳು ಸುರಕ್ಷಿತ ಸ್ಥಳಗಳಿಗೆ ಓಡತೊಡಗಿದರು.
‘ಲಾಲ್ ಚೌಕ್ ಮಾರ್ಕೆಟ್ ಪ್ರದೇಶದಲ್ಲಿ ಗುಂಡು ಹಾರಾಟದ ಸದ್ದು ಕೇಳಿಬಂದ ವಿಷಯ ತಿಳಿದೊಡನೆಯೇ ನಾವು ಬಂದೋಬಸ್ತನ್ನು ಹೆಚ್ಚಿಸಿ ಘಟನೆಯ ತನಿಖೆಯನ್ನು ಆರಂಭಿಸಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ಸದ್ದು ಕೇಳಿ ಭೀತರಾದ ಜನರು ಮೊದಲಿಗೆ ಭಯೋತ್ಪಾದಕರ ದಾಳಿ ಆರಂಭವಾಗಿದೆ ಎಂದು ಗ್ರಹಿಸಿ ಭಯಭೀತರಾಗಿ ಜೀವರಕ್ಷಣೆಗೆ ಓಡತೊಡಗಿದರು
“ತಾಜ್ಮಹಲ್ ಪ್ರವೇಶಿಸಲು ಯತ್ನಿಸಿದ ಹುಡುಗನೊಬ್ಬನನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ. ಆತ ಮಾನಸಿಕನಾಗಿ ಅಸ್ವಸ್ಥನಿರುವಂತೆ ಕಂಡುಬಂದಿದೆ. ಯಾರೂ ಭಯ, ಆತಂಕ ಪಡಬೇಕಾದ ಅಗತ್ಯವಿಲ್ಲ’ ಎಂದು ಶ್ರೀನಗರ ಎಸ್ಪಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.