ಬಿಜೆಪಿ ಗೆಲ್ಲಿಸಿ ಜನತೆಗೆ ಏನಾಗಬೇಕು: ಪರಂ


Team Udayavani, Apr 6, 2017, 12:59 PM IST

mys4.jpg

ನಂಜನಗೂಡು: ಮಾಜಿ ಕಂದಾಯ ಸಚಿವ ವಿ  ಶ್ರೀನಿವಾಸ ಪ್ರಸಾದರನ್ನು ಸಂಪುಟದಿಂದ ಕೈ ಬಿಡುವ ವಿಷಯದಲ್ಲಿ ತಾವೂ ಸಹ ಭಾಗಿ ಎಂದು  ಪ್ರಧೇಶ ಕಾಂಗ್ರೇಸ್‌ ಅಧ್ಯಕ್ಷ ಹಾಗೂ ರಾಜ್ಯದ ಗೃಹ ಸಚಿವರಾದ ಪರಮೇಶ್ವರ  ಹೇಳಿಕೊಂಡರು . ನಂಜನಗೂಡಿನ ಉಪ ಚುನಾವಣಾ ಪ್ರಚಾರಕ್ಕೆಂದು ನಗರಕ್ಕೆ ಆಗಮಿಸಿದ ಅವರನ್ನು  ಲೋಕೋಪಯೋಗಿ ಸಚಿವ ಡಾ ಎಚ್‌ ಸಿ ಮಹದೇವಪ್ಪನವರ ಮನೆಯಲ್ಲಿ ಪತ್ರಿಕೆ ಮಾತನಾಡಿಸಿದಾಗ ಅವರು ಮೇಲಿನಂತೆ ಹೇಳಿದರು.

ಇಲ್ಲಿ ಪ್ರಸಾದರನ್ನು ಅವಮಾನಿಸಿಲ್ಲ ಎಂದ ಅವರು ಪಕ್ಷದ  ವರಿಷ್ಠ ಮಂಡಳಿಯ ಅನುಮತಿ ಪಡೆದೇ ಪ್ರಸಾರನ್ನು ಕೈ ಬಿಡಲಾಗಿತ್ತು  ಎಂದರು  ಅನಾರೋಗ್ಯದಿಂದ ನರಳುತ್ತಿದ್ದ  ಅವರು ವಿಶ್ರಾಂತಿ ಪಡೆಯಲಿ ಎಂಬ ಉದ್ಧೇಶ ನಮಗಿತ್ತು ಎಂದ ಅವರು  ಪ್ರಸಾದ್‌ ಪಕ್ಷ ತೊರೆದಿದ್ದರಿಂದ ಕಾಂಗ್ರೇಸ್‌ ಗೆ ಎನೂ ನಷ್ಠವಾಗಿಲ್ಲ ಆಗುವದೂ ಇಲ್ಲಾ ಎಂದು ಪರಮೇಶ್ವರ ಪ್ರತಿಪಾದಿಸಿದರು  ಈ ಚುನಾವಣೆಯಲ್ಲಿ ನಾವು ಗೇದಾಗಿದೆ ಹಾಗಾಗಿ ಇಲ್ಲಿ ಪ್ರಸಾದರ ಬಲವೂ ಇಲ್ಲಾ ಬಿ ಜೇಪಿಯ ಬಲವೂ ಇಲ್ಲಾ ಎಂದು ಅವರು ಹೇಳಿದರು.

ನಾವು ಗೆದ್ದಾಗಿದೆ ಎಂದ ಅವರು ಗುಂಡ್ಲುಪೇಟೆ ಹಾಗೂ ನಂಜನಗೂಡಿನ ಈ ಚುನಾವಣೆಗಳಲ್ಲಿ ನಾವು ಈಗಾಗಲೇ ವಿಜೇತರಾಗಿದ್ಧೇವೆ   ಘೋಷಣೆ  ಮಾತ್ರ ಬಾಕಿ ಇದೆ ಎಂದರು. ಬೀಜೇಪಿ ಗೇಲ್ಲಿಸಿ ಜನತೆಗೆ ಏನಾಗಬೇಕು ಎಂದು ಪ್ರಶ್ನಿಸಿದ ಅವರು ಇಲ್ಲೀ ಕೇಶವ ಮೂರ್ತಿ ಗೆದ್ದರೆ ಅಭಿವೃದ್ದೀ ಕಾರ್ಯ ಮುಂದುವರಿಯುತ್ತೆ  ಹಾಗಾಗಿ ಅಭಿವ್ರದ್ದಿಯನ್ನು ನೋಡಿ ಜನ ಇಲ್ಲಿ ಕಾಂಗ್ರೇಸ್‌  ನ್ನು  ಜನ  ಕೈಹಿಡಿದಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿಯಾದ 5 ತಿಂಗಳಿಗೆ  ಸಚಿವ ಮಹದೇವಪ್ಪ 600 ಕೋಟಿ ಹಣ ತಂದು ಅಭಿವೃದ್ದೀ ಕಾರ್ಯ ಸಾಧಿಸಿದ್ದಾರೆ ಈ ಕೆಲಸವನ್ನು  ಪ್ರಭಾವಿ ಖಾತೆಯ ಸಚಿವರಾಗಿದ್ದ ಪ್ರಸಾದವರೇ ಮಾಡಭಹುತ್ತಲ್ಲ ಎಂದ ಪರಮೇಶ್ವರ ಪ್ರಸಾದರಿಗೆ ಅಭಿವೃದ್ದೀ ಬೇಕಾಗಿಲ್ಲ ಹಾಗಾಗಿ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯವಾಗಿದೆ ಎಂದು ಕಿಡಿಕಾರಿದರು. 8 ವರ್ಷ ಶಾಸಕರಾಗಿ ಸಚಿವರಾಗಿ ಏನೂ ಸಾಧಿಸಲಾಗದ  ಪ್ರಸಾದ ಈಗ  ಶಾಸಕರಾಗಿ ಆಯ್ಕೆಯಾದರೆ ಏನು ಮಾಡಿಯಾರು?

ಎಂಬುದರ ಬಗ್ಗೆ ನಂಜನಗೂಡಿನ ಜನತೆಗೆ ಅರಿವಾಗಿದೆ ಹಾಗಾಗಿ  ಇಲ್ಲಿನ ಜನತೆ  ನಮ್ಮ ಕೈ ಹಿಡಿದಿದ್ದಾರೆ ಎಂದು ಅವರು  ಹೇಳಿದರು. ನಂಜನಗೂಡಿನ ಜನತೆಗಾಗಿ ಯಾವುಧೇ ಸಂಪುಟದ ಸಭೆಗಳಲ್ಲಿ  ಅವರು ಹಣಕಾಸಿನ ನೇರವು ಕೇಳಿದ್ದು ತಮ್ಮ ಗಮನಕ್ಕಂತೂ ಬಂದಿಲ್ಲ ಎಂದು ಅವರು ಪ್ರಸಾದರ ಕಾರ್ಯ ವೈಕರಿಯನ್ನು ಟೀಕಿಸಿದರು.

ರಾಜಿನಾಮೇ ಅನಿರೀಕ್ಷತ – 5 ವರ್ಷಗಳ ಅವಧಿಗೆ ಶಾಸಕರಾಗಿ ಅವರನ್ನು ಜನತೆ  ಚುನಾಯಿಸಿದ್ದರು.ಮಂತ್ರಿಯಾಗಿಸಿ ಕಾಂಗ್ರೇಸ್‌  ಅಧಿಕಾರ ನೀಡಿತ್ತು  ಹೊಸಬರ ಅವಕಾಶಕ್ಕಾಗಿ   ಕೈ ಬಿಟ್ಟಿದ್ದು ಪ್ರಸಾದರನ್ನು ಮಾತ್ರ ಅಲ್ಲ   ಸಚಿವ ಸ್ಥಾನದಿಂದ ಕೈ ಬಿಟ್ಟ ಉಳಿದ 13 ಜನರಿಗೆ ಆಗದ  ಆಗದ ಅವಮಾನ ಇವರೊಭರಿಗೆ ಹೇಗಾಯಿತು ಎನ್ನುತ್ತ ಅಧಿಕಾರಕ್ಕಾಗಿ ಪಕ್ಷ ಎನ್ನುವದು ಸೈದ್ದಾಂತಿಕ ರಾಜಕಾರಣವೇ ಎಂದು ಪ್ರಸಾರನ್ನು ಕಟುಕಿದರು.

ಕಾಂಗ್ರೇಸ್‌ ಹಾಗೂ  ಜೆ.ಡಿ ಎಸ್‌ ಬಣಗಳು  ಒಂದಾಗಿ ಕೆಲಸ ಮಾಡುತ್ತಿವೆಯೇ ಎಂದಾಗ  ಕಾಂಗ್ರೇಸ್‌ ಪಕ್ಷ ಹಾಗೂ  ಸರ್ಕಾರ  ಈ ಕುರಿತು ಸರ್ವೆ ನಡೆಸಿಯೇ ಭಲಿಷ್ಠ ಅಭ್ಯರ್ಥೀ ಎಂದು ಬಿಂಬಿತವಾದ  ಕಳಲೆಯನ್ನು ಕಣಕ್ಕಿಳಿಸಿದ್ದೇವೆ ಇದೂ ಸಹ ಹೈಕಾಂಡ್‌ ತಿ,ರ್ಮಾನ ಹಾಗಾಗಿ ನಾವೆಲ್ಲರೂ  ಅದನ್ನು ಗೌರವಿಸಿ ಒಂದಾಗಿ ಇಲ್ಲಿ ಚುನಾವಣಾ ಕೆಲಸ ಮಾಡುತ್ತಿದ್ಧೇವೆ ಎಂದರು.

2018 ರ ಸಾರ್ವತ್ರಕ  ಚುನಾವಣೆಯಲ್ಲಿ ಇಲ್ಲನ ಕೈ ಅಭ್ಯರ್ಥಿ  ಡಾ ಮಹದೇವಪ್ಪನವರಾ ಅಥವಾ ಕೇಶವ ಮೂರ್ತಿಯಾ ಎಂದಿದ್ದಕ್ಕೆ ಉತ್ತರಿಸಿದ ಅವರು  ಇನ್ನೂ ಒಂದು ವರುಷ ಸಮಯವಿದೆ ಆ ಚುನಾವಣೆ ಘೋಷಣೆ ಯಾದಾಗ ಪಕ್ಷ ತಿರ್ಮಾನಿಸುತ್ತೆ ಎನ್ನುತ್ತ  ಅಡ್ಡಗೋಡೆಯ ಮೇಲೆ ದೀಪವಿಟ್ಟು ಸುಮ್ಮನಾದರು. ರೈತರ ಸಾಲ ಮನ್ನಾ ಎಂದಿದ್ದಕ್ಕೆ   ಅವರು ಪ್ರತಿಕೃಯಸಿ ಪ್ರಧಾನಿಗಳ ಸೂಚನೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಅಲ್ಲಿನ ರೈತರ ಸಹಕಾರಿ ಸಾಲ ಮನ್ನಾ ಮಾಡಿರಬೇಕು  ಇದೇ ಮಾನದಂಡವನ್ನು ಪ್ರದಾನಿ ಎಲ್ಲ ರಾಜ್ಯಗಳಿಗೂ ಅನ್ವಯಿಸಬೇಕಿದೆ ಹಾಗಾದಾಗ ರಾಷದ ಎಲ್ಲ ಕೃಷಿಕರ ಸಾಲಾ ಮನ್ನಾ  ಆಗುತ್ತದೆ ಎಂದರು.

ತಮಿಳುನಾಡಿನ ಉಚ್ಚನ್ಯಾಯಾಲಯದ ಆದೇಶದ ಕುರಿತು ಪ್ರಸ್ಥಾಪಿಸಿದ ಗೃಹ ಸಚಿವರು ಕಾರ್ಯಾಂಗಕ್ಕೆ  ಸಾಲಾ ಮನ್ನಾದಂತಹ ಅತೀ ಮುಖ್ಯವಾದ ಹಣಕಾಸಿನ ವಿಚಾರದಲ್ಲಿ ನ್ಯಾಯಾಲಯ  ಆದೇಶಿಸುವ ಪರಿಪಾಠ  ಸಾಧುವಲ್ಲ ಆಯಾ ರಾಜ್ಯದ ಹಣ ಕಾಸಿನ ಸ್ಥಿತಿಗತಿಗಳ ಮೇಲೆ ಇದು ಅವಲಂಬಿತವಾಗುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು  ಈ ಸಮಯದಲ್ಲಿ  ಡಾ ಎಚ್‌ ಸಿ ಮಹದೇವಪ್ಪ ಹಾಗೂ ಶಾಸಕ ಪಿರಿಯಾ ಪಟ್ಟಣದ ವೆಂಕಟೇಶ ಉಪಸ್ಥತಿತರಿದ್ದರು.

* ಶ್ರೀಧರ್‌ ಆರ್‌ ಭಟ್ಟ

ಟಾಪ್ ನ್ಯೂಸ್

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

Court-Symbol

Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್‌ ದೋಷಮುಕ್ತ

Agriculture-Tracator

Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ

4-manipal

Manipal: ಅನಾಮಧೇಯ ಆ್ಯಪ್‌ ಡೌನ್‌ಲೋಡ್‌ ಮಾಡಿ ವಂಚನೆಗೊಳಗಾದ ಮಹಿಳೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Grama Panchayat ಮಟ್ಟದಲ್ಲಿ ಟಾಸ್ಕ್ ಪೋರ್ಸ್‌: ಕೃಷ್ಣ ಬೈರೇಗೌಡ

Grama Panchayat ಮಟ್ಟದಲ್ಲಿ ಟಾಸ್ಕ್ ಪೋರ್ಸ್‌: ಕೃಷ್ಣ ಬೈರೇಗೌಡ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Chirathe

Hunasuru: ಹಬ್ಬನಕುಪ್ಪೆಯಲ್ಲಿ ಬೋನಿಗೆ ಬಿದ್ದ ಚಿರತೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

Court-Symbol

Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್‌ ದೋಷಮುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.