ಧೋನಿಗೆ ಛೀಮಾರಿ
Team Udayavani, Apr 8, 2017, 7:53 AM IST
ಹೊಸದಿಲ್ಲಿ: ಪುಣೆಯಲ್ಲಿ ಗುರುವಾರ ನಡೆದ ರೈಸಿಂಗ್ ಪುಣೆ ಸೂಪರ್ಜೈಂಟ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂ ಸಿದ ಎಂಎಸ್ ಧೋನಿ ಅವರಿಗೆ ಛೀಮಾರಿ ಹಾಕಲಾಯಿತು. ಯಾವ ಕಾರಣಕ್ಕಾಗಿ ಮ್ಯಾಚ್ ರೆಫರಿ ಮನು ನಾಯರ್ ಛೀಮಾರಿ ಹಾಕಿದ್ದಾರೆ ಎಂಬುದನ್ನು ಐಪಿಎಲ್ ಖಚಿತಪಡಿಸಿಲ್ಲ. ಧೋನಿ ಲೆವೆಲ್ ಒಂದು ತಪ್ಪು ಎಸೆಗಿದ್ದಾರೆ ಎಂದು ಐಪಿಎಲ್ನ ಪ್ರಕಟನೆ ತಿಳಿಸಿದೆ. ಐಪಿಎಲ್ನ ನೀತಿ ಸಂಹಿತೆಯಂತೆ ಲೆವೆಲ್ ಒಂದು ತಪ್ಪು ಮಾಡಿದವರಿಗೆ ಮ್ಯಾಚ್ ರೆಫರಿ ಅವರ ನಿರ್ಧಾರವೇ ಅಂತಿಮ ಮತ್ತು ಅವರ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಟ್ವೆಂಟಿ20 ಮಾದರಿಯ ಕ್ರಿಕೆಟ್ನನಲ್ಲಿ ಡಿಆರ್ಎಸ್ ನಿಯಮ ಇಲ್ಲದಿದ್ದರೂ ಧೋನಿ ಅವರು ಅಂಪಾಯರ್ ತೀರ್ಪು ಪುನರ್ಪರಿಶೀಲನೆಗೆ ಕೈಯಲ್ಲಿ ಸೂಚನೆ ನೀಡಿದ್ದರು. ಇದು ಐಪಿಎಲ್ ನೀತಿ ಸಂಹಿತೆ ಪ್ರಕಾರ ತಪ್ಪು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.