ಬಟ್ಟರ್ಗಾ ಮೌಲಾಲಿ ಜಾತ್ರೆ 16ರಿಂದ
Team Udayavani, Apr 14, 2017, 4:15 PM IST
ಆಳಂದ: ತಾಲೂಕಿನ ಬಟ್ಟರ್ಗಾ ಗ್ರಾಮದ ಹಜರತ ಸೈಯ್ಯದ್ ಹುಸೇನ್ ಶಾಹವಲಿ ಉರ್ಫ್ ಮೌಲಾಅಲಿ ಅವರ ಜಾತ್ರಾ ಮಹೋತ್ಸವ ಏ.16ರಿಂದ ಮೂರುದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯಲಿದೆ. ಜಾತ್ರಾ ಮಹೋತ್ಸವ ಪ್ರಯುಕ್ತ ಈಗಾಗಲೇ ದರ್ಗಾದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಏ. 16ರಂದು ರಾತ್ರಿ 10:00ಕ್ಕೆ ಧಂಗಾಪುರದ ಮಾಜಿ ಶಾಸಕ ದಿ| ಶರಣಬಸಪ್ಪ ಮಾಲಿಪಾಟೀಲ ಅವರ ಮನೆಯಿಂದ ಗಂಧದ ಮೆರವಣಿಗೆ ಬಟ್ಟರಗಾದ ಸಾಹೇಬರ ಮನೆಗೆ ತಲಪಿ ಅಲ್ಲಿಂದ ಬೆಳಗಿನ ಜಾವ 4:30ಕ್ಕೆ ಸೈಯ್ಯದ್ ಖಥಬಿ ಹುಸೇನ್ ಊರ್ಫ್ ಸೈಯ್ಯದ್ ಭಾಷಾ ಸಾಹೇಬ ಸಜ್ಯಾದ ನಶೀನ್ ಅವರಿಂದ ಗಂಧ ಅರ್ಪಿಸಲಾಗುತ್ತಿದೆ.
ಏ. 17ರಂದು ರಾತ್ರಿ ದೀಪೋತ್ಸವ ಕಾರ್ಯಕ್ರಮ. ಏ. 18ರಂದು ಕುಸ್ತಿ ನಂತರ ಗೀ ಗೀ ಪದಗಳು. ಖವಾಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.