ಮಂಡೆಕೋಲಿನತ್ತ ಮತ್ತೆ ಮುಖ ಮಾಡಿದ ಕಾಡಾನೆ
Team Udayavani, Apr 15, 2017, 3:17 PM IST
ಸುಳ್ಯ: ಮಂಡೆಕೋಲು ಪರಿಸರದಲ್ಲಿ ಮತ್ತೆ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು, ಕೆಲವರ ಕೃಷಿ ತೋಟವನ್ನು ಹಾಳುಗೈದಿವೆ.
ಕಾಡಾನೆಗಳ ಹಿಂಡು ಅಕ್ಕಪ್ಪಾಡಿ-ಕಲ್ಲಡ್ಕ ಪರಿಸರದಲ್ಲಿ ಸುತ್ತಾಡುತ್ತಿದ್ದು, ರಾಮಣ್ಣ ನಾಯ್ಕ ಅವರ 2 ತೆಂಗಿನ ಗಿಡ, ರವಿಚಂದ್ರ ಕಡಂಬಳಿತ್ತಾಯ ಅವರ ಬಾಳೆ ತೋಟವನ್ನು ನಾಶ ಮಾಡಿದೆ. ಆನೆಗಳು ಓಡಾಡುತ್ತಿರುವ ಪರಿಸರದಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಒಂದೆರಡು ಕಡೆ ಆನೆ ಕಂದಕ ಹಾರಿ ಆನೆಗಳು ಬಂದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.