ಮ್ಯಾಕ್ಸ್‌ ಲಿಟ್ಲ್‌ ಐಕಾನ್‌ 2017:ಮಂಗಳೂರಿನಲ್ಲಿ ಪುಟಾಣಿಗಳ ಸ್ಪರ್ಧೆ!

Team Udayavani, Apr 19, 2017, 5:01 PM IST

13.jpg

ಮಂಗಳೂರು: ಭಾರತದ ಪ್ರಮುಖ ಫ್ಯಾಶನ್‌ ಬ್ರ್ಯಾಂಡ್‌ ಮ್ಯಾಕ್ಸ್‌ ಸಾದರ ಪಡಿಸುತ್ತಿರುವ ಪುಟಾಣಿಗಳ ಪ್ರತಿಭಾನ್ವೇಷಣೆ ಸ್ಪರ್ಧೆ ‘ಮ್ಯಾಕ್ಸ್‌ ಲಿಟ್ಲ್‌ ಐಕಾನ್‌ 2017’ ನಗರದ ಸಿಟಿಸೆಂಟರ್‌ನಲ್ಲಿ ನಡೆಯುತ್ತಿದೆ. 

ನೋಂದಣಿ ಹೇಗೆ ? 

ಮ್ಯಾಕ್ಸ್‌ ಲಿಟ್ಲ ಐಕಾನ್‌ ಸ್ಪರ್ಧೆಗೆ ಸ್ಪರ್ಧಿಗಳ ನೋಂದಣಿಗೆ ಚಾಲನೆ ನೀಡಲಾಗಿದ್ದು,2 ರಿಂದ 8 ವರ್ಷದ ಒಳಗಿನ ನಿಮ್ಮ ಮಕ್ಕಳು ಸ್ಪರ್ಧಿಸಬಹುದಾಗಿದೆ. ಎಲ್ಲ ಮ್ಯಾಕ್ಸ್‌ ಮಳಿಗೆಗಳಲ್ಲಿ ನೋಂದಣಿ ಮಾಡಬಹುದಾಗಿದ್ದು, ಹಾಡುಗಾರಿಕೆ, ನೃತ್ಯ, ಫ್ಯಾನ್ಸಿಡ್ರೆಸ್‌, ಚಿತ್ರಕಲೆ ಮುಂತಾದ ಚಟುವಟಿಕೆಗಳು ಒಳಗೊಂಡಿವೆ.

 ಸ್ಪರ್ಧೆಯ ಆಡಿಶನ್‌ ಎ. 30ರಂದು ಫೋರಂ ಫಿಜಾಮಾಲ್‌ನಲ್ಲಿ ಜರಗಲಿದ್ದು, ಇದರಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಅಂತಿಮ ಸುತ್ತಿನ ಪಂದ್ಯ ಮೇ 7ರಂದು ಫೋರಂ ಫಿಜಾಮಾಲ್‌ನಲ್ಲಿ ನಡೆಯಲಿರುವುದು. ವಿಜೇತರನ್ನು ನಗರದಾದ್ಯಂತ ಹೋರ್ಡಿಂಗ್‌ಗಳಲ್ಲಿ ಪ್ರದರ್ಶಿಸಲಾಗುವುದು. ಆಸಕ್ತ ಪುಟಾಣಿಗಳ ಹೆಸರನ್ನು http://mkf.maxfashionindia.com/ ನಲ್ಲೂ ನೋಂದಾಯಿಸಬಹುದು.

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರಕಾಶಕ್ಕೆ ತಂದು ಅವರಿಗೆ ಉಜ್ವಲ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಕಳೆದ 2 ವರ್ಷಗಳಿಂದ ಆಯೋಜನೆಗೊಳ್ಳುತ್ತಿದೆ. ನಿಸರ್ಗ ಪಬ್ಲಿಸಿಟಿ ಸಂಸ್ಥೆ ಇವೆಂಟ್‌ ಸಂಘಟಿಸಿತ್ತು.

ಮ್ಯಾಕ್ಸ್‌ ನಗರದಲ್ಲಿ 2 ಶೋರೂಂಗಳನ್ನು ಹೊಂದಿದ್ದು ಜನಪ್ರಿಯವಾಗಿದೆ. ಮಕ್ಕಳ ಬೇಸಗೆ ಉಡುಪುಗಳ ವಿಸ್ತೃತ ಸಂಗ್ರಹ ಇಲ್ಲಿದೆ. ಹೆಣ್ಮಕ್ಕಳ, ಗಂಡುಮಕ್ಕಳ ವಿವಿಧ ವಿನ್ಯಾಸಗಳ ಉಡುಪುಗಳು ಇಲ್ಲಿ ಲಭ್ಯವಿದೆ. ಇದಲ್ಲದೆ ಇತರ ಅತ್ಯಾಧುನಿಕ ಆಕರ್ಷಕ ವಿನ್ಯಾಸಗಳ ಉಡುಪುಗಳು, ಪೂರಕ ಸಾಮಗ್ರಿಗಳು ಸೇರಿದಂತೆ ಇಡೀ ಕುಟುಂಬದ ಆಯ್ಕೆಗೆ ತಕ್ಕಂತೆ ಶಾಪಿಂಗ್‌ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಸ್ಪರ್ಧೆಗೆ  ಮ್ಯಾಕ್ಸ್‌ ಶೋರೂಂನಲ್ಲಿ ಡ್ರಾಮಾ ಜೂನಿಯರ್‌ ವಿಜೇತೆ ಚಿತ್ರಾಲಿ ಅವರು ಲಾಂಛನವನ್ನು ಬಿಡುಗಡೆಗೊಳಿಸಿ ಮಂಗಳವಾರ ಚಾಲನೆ ನೀಡಿದರು. ತುಳುಚಲನಚಿತ್ರ ನಟ ಪೃಥ್ವಿ ಅಂಬರ್‌ ಹಾಗೂ ನಟಿ ಶ್ರುತಿ ಕೋಟ್ಯಾನ್‌ ಅತಿಥಿಗಳಾಗಿದ್ದರು. ಮ್ಯಾಕ್ಸ್‌ ಶೋರೂಂನ ಕೃಷ್ಣ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.