ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಯಾವ ದಿನ ಯಾವ ಚಿತ್ರಗಳು…?


Team Udayavani, Apr 23, 2017, 3:38 PM IST

Film-Festival-23-04.jpg

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯ ಏಪ್ರಿಲ್ 24 ರಿಂದ 4 ದಿನಗಳ ಕಾಲ ‘ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವ(NIFF)’ ಆಯೋಜಿಸಿದೆ. ಚಲನಚಿತ್ರೋತ್ಸವವು ಏಪ್ರಿಲ್ 24-27 ರವರೆಗೆ ಮಂಗಳೂರಿನ ‘ಭರತ್ ಸಿನಿಮಾಸ್’ ಭರತ್ ಮಾಲ್ನಲ್ಲಿ ಜರುಗಲಿದೆ. ಸುನಿಲ್ ಸುಖ್ತಂಕರ್, ‘ಕಾಸವ್'(2016) ಮರಾಠಿ ಚಿತ್ರದ ನಿರ್ದೇಶಕರು ‘ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವ’ದ ಉದ್ಘಾಟನೆ ಮಾಡಲಿದ್ದು, 64 ನೇ ಗೋಲ್ಡನ್ ಲೋಟಸ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ‘ಕಾಸವ್’ ಪ್ರದರ್ಶನದ ಮೂಲಕ ಸಿನಿಮೋತ್ಸವ ಆರಂಭವಾಗಲಿದೆ. ಚಲನಚಿತ್ರೋತ್ಸವದಲ್ಲಿ 5 ದೇಶಗಳ ಒಟ್ಟಾರೆ 55 ಸಿನಿಮಾಗಳು ಮತ್ತು ಭಾರತದ ಹಲವು ಭಾಷೆಗಳ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಇನ್ನೂ ಸಿನಿಮೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರುಗಳಾದ ಪಿ.ಎನ್.ರಾಮಚಂದ್ರ, ಅನಿರುದ್ಧ ರಾಯ್ ಚೌಧರಿ, ಬಿಜಯ ಜೇನ, ಪ್ರದಿಪ್ತ ಭಟ್ಟಾಚಾರ್ಯ ಮತ್ತು ಸಿನಿಮಾ ಕಲಾವಿದರಾದ ಮನೋಹರ್, ಶೃಂಗ, ಪ್ರತಿಕ್ ಗಾಂಧಿ ಹರಿಸ್ರವ, ಹೇಮಂತ್ ಉಪಸ್ಥಿತಿ ಇರಲಿದ್ದಾರೆ. ಚಿತ್ರ ಪ್ರದರ್ಶನ ನಂತರ ಸಂವಾದ ಕಾರ್ಯಕ್ರಮವು ಇರಲಿದ್ದು, ಚಿತ್ರಕಥೆ ಬರವಣಿಗೆ ಕಾರ್ಯಗಾರ ಸಹ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.

ಏಪ್ರಿಲ್ 24 ರಂದು ಪ್ರದರ್ಶನವಾಗುವ ಚಿತ್ರಗಳು ‘ಅಂಟು ದಿ ಡಸ್ಕ್’ (ಮಲಯಾಳಂ), ‘ಜೀರೋ ಮೇಡ್ ಇನ್ ಇಂಡಿಯಾ’ (ಕನ್ನಡ), ‘ಕೆಂಡಸಂಪಿಗೆ'(ಕನ್ನಡ), ‘ಹರಿಕಥಾ ಪ್ರಸಂಗ’ (ಕನ್ನಡ), ‘ಹರಿವು'(ಕನ್ನಡ), ‘ಮಸಾನ್’ (ಹಿಂದಿ), ‘ಸೋಗಿಜ'(ಇಂಡೋನೆಷಿಯಾ ಚಿತ್ರ), Visaranai (Tamil), ‘ಹಾಲ್ ಇ-ಕಂಗಾಲ್'(ಹಿಂದಿ), Qissa(ಪಂಜಾಬಿ).

ಏಪ್ರಿಲ್ 25 ರಂದು ಪ್ರದರ್ಶನವಾಗುವ ಚಿತ್ರಗಳು ಕಲಿಯಚನ್'(ಮಲಯಾಳಂ), ‘ಧರವಿ'(ಹಿಂದಿ), ‘ಪಿಂಕ್'(ಹಿಂದಿ), ‘ರಾಂಗ್ ಸೈಡ್ ರಾಜು(ಗುಜರಾತಿ), ‘Bakita Byaktigato'(ಬೆಂಗಾಲಿ), ‘Sanctuary'(ಜರ್ಮನಿ), ‘ಕ್ವೀನ್'(ಹಿಂದಿ), ‘Teenkahon'(ಬೆಂಗಾಲಿ), ‘ಜಾನೆ ಭಿ ದೊ ಯಾರನ್'(ಹಿಂದಿ).

ಏಪ್ರಿಲ್ 26 ರಂದು ಪ್ರದರ್ಶನವಾಗುವ ಚಿತ್ರಗಳು ‘ರೆಡ್ ಬಟರ್ ಫ್ಲೈ ಡ್ರೀಮ್'(ಶ್ರೀಲಂಕ ಚಿತ್ರ೦, ‘ಮದಿಪು'(ತುಳು), ರೈಲ್ವೇ ಚಿಲ್ಡ್ರೆನ್'(ಕನ್ನಡ), ‘ರಾಮಾ ರಾಮಾ ರೇ'(ಕನ್ನಡ), ‘ಅಮರಾವತಿ'(ಕನ್ನಡ), ‘ಹರಿಕಥಾ ಪ್ರಸಂಗ'(ಕನ್ನಡ), ‘ಶುದ್ಧ'(ತುಳು), ‘ಅಭಾಸ್'(ಓಡಿಯಾ), ‘ಪರೋಕ್ಷ್'(ತುಳು), ‘ವೆಂಟಿಲೇಟರ್'(ಮರಾಠಿ).

ಏಪ್ರಿಲ್ 27 ರಂದು ಪ್ರದರ್ಶನವಾಗುವ ಚಿತ್ರಗಳು ‘ಜಟ್ಟಾ'(ಕನ್ನಡ), ‘ಡೆಸ್ಟಿನಿ'(ಚೀನಾ), ‘ರಾಮನ್ ರಾಘವ್ 2.0(ಹಿಂದಿ), ‘Antaheen'(ಬೆಂಗಾಲಿ), ‘ರೈಲ್ವೇ ಚಿಲ್ಡ್ರೆನ್'(ಕನ್ನಡ), ’24 ವೀಕ್ಸ್'(ಜರ್ಮನಿ), ‘ಅಗ್ಲಿ'(ಹಿಂದಿ), ‘ದಾಳಿ'(ಕನ್ನಡ). ‘ರಾಮಾ ರಾಮಾ ರೇ'(ಕನ್ನಡ), ‘ಅಮರಾವತಿ'(ಕನ್ನಡ) ಮರುಪ್ರದರ್ಶನ.

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Jagan Mohan Reddy

Adani ವಿದ್ಯುತ್‌ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್‌ ರೆಡ್ಡಿ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.