ಗಿನ್ನೆಸ್ ದಾಖಲೆ ಸೇರಿದ ಕೇರಳ ಸಾಂಪ್ರದಾಯಿಕ ನೃತ್ಯ
Team Udayavani, May 3, 2017, 10:45 AM IST
ಕಿಜಕ್ಕಂಬಾಲಂ: 21 ರಾಜ್ಯಗಳ 6,582 ಮಹಿಳೆಯರು ಒಟ್ಟಿಗೇ ಕೇರಳದ ಸಾಂಪ್ರದಾಯಿಕ ನೃತ್ಯ ತಿರುವಾದಿರಕ್ಕಳಿ ಪ್ರದರ್ಶಿಸಿದರು. ಈ ಸಾಧನೆ ಗಿನ್ನಿಸ್ ದಾಖಲೆ ಸೇರಿತು. ಈ ನೃತ್ಯ ಪ್ರದರ್ಶನ 16 ನಿಮಿಷಗಳು ನಡೆಯಿತು.
ಕೇರಳ ಸಂಪ್ರದಾಯಿಕ ಮಂಡು ಮತ್ತು ನೆರಿಯಟು ತೊಟ್ಟಿದ್ದ 10ರಿಂದ 75 ವರ್ಷ ವಯೋಮಾದ ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಟ್ವೆಂಟಿ20, ಕಿಟೆಕ್ಸ್ ಮತ್ತು ಚವಾರ ಕಲ್ಚರಲ್ ಸೆಂಟರ್ ಒಟ್ಟಾಗಿ ಆಯೋಜಿಸಿದ್ದವು. ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಟ್ವೆಂಟಿ 20 ಅಧ್ಯಕ್ಷ ಸಬು ಜಾಕೊಬ್, ಈ ಕಾರ್ಯಕ್ರಮ ಯಾವ ದಾಖಲೆಗಾಗಿಯೂ ಆಯೋಜಿಸಿದ್ದಲ್ಲ. ಕೇರಳೀಯರನ್ನು ಒಗ್ಗೂಡಿಸಲು ಮತ್ತು ಸಾಂಪ್ರದಾಯಕ ನೃತ್ಯಕ್ಕೆ ಪ್ರೋತ್ಸಾಹ ನೀಡಲು ಆಯೋಜಿಸಿದ್ದು ಎಂದು ಹೇಳಿದರು. ಈ ನೃತ್ಯ ಪ್ರದರ್ಶನದಲ್ಲಿ 2,500 ಕೇರಳಿಗರಿದ್ದರು ಜತೆಗೆ 20 ಇತರ ರಾಜ್ಯಗಳ ಮಹಿಳೆಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.