ಭಾರತ-ಪಾಕ್ ವೈರತ್ವ ಅಂತ್ಯ, ಕ್ರಿಕೆಟ್ ಮೈತ್ರಿ ಆರಂಭ: ಆಫ್ರಿದಿ ಆಶಯ
Team Udayavani, May 4, 2017, 4:16 PM IST
ಹೊಸದಿಲ್ಲಿ : ಭಾರತ – ಪಾಕ್ ನಡುವಿನ ರಾಜಕೀಯ ಬಿಕ್ಕಟ್ಟು ಆದಷ್ಟು ಬೇಗನೆ ಶಮನವಾಗಬೇಕು; ಉಭಯ ದೇಶಗಳ ನಡುವೆ ಪುನಃ ಹಿಂದಿನ ಮೈತ್ರಿ ನೆಲೆಗೊಳ್ಳಬೇಕು ಮತ್ತು ಉಭಯ ದೇಶಗಳ ಕ್ರಿಕೆಟ್ ತಂಡಗಳು ಮತ್ತೆ ಅಂಗಣದಲ್ಲಿ ರೋಚಕವಾಗಿ ಸೆಣಸುವಂತಾಗಬೇಕು ಎಂದು ಪಾಕ್ ಕ್ರಿಕೆಟಿಗ ಶಾಹೀದ್ ಆಫ್ರಿದಿ ಆಶಿಸಿದ್ದಾರೆ.
ಆಫ್ರಿದಿ ದೃಷ್ಟಿಯಲ್ಲಿ ಭಾರತ – ಪಾಕ್ ಕ್ರಿಕೆಟಿಗರು ಕ್ರೀಡಾಂಗಣದ ಒಳಗೆ, ಹೊರಗೆ, ಎಲ್ಲೆಡೆ ಸಹೋದರರಂತೆ, ಸ್ನೇಹಿತರಂತೆ ಉತ್ತಮವಾಗಿ ಬೆರೆಯುತ್ತಾರೆ; ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟು ಏನೇ ಇದ್ದರೂ ಈ ಎರಡೂ ದೇಶಗಳ ಕ್ರಿಕೆಟಿಗರು, ಗೌತಮ್ ಗಂಭೀರ್ ಅವರನ್ನು ಹೊರತುಪಡಿಸಿ, ಅತ್ಯಂತ ಸ್ನೇಹಭಾವದಿಂದ ಕ್ರಿಕೆಟ್ ಆಡುತ್ತಾರೆ. ಆದುದರಿಂದ ಉಭಯ ದೇಶಗಳ ರಾಜಕೀಯ ಬಿಕ್ಕಟ್ಟು ಆದಷ್ಟು ಬೇಗನೆ ಕೊನೆಗೊಂಡು, ಶಾಂತಿ ಮರು ಸ್ಥಾಪನೆಗೊಂಡು, ಎರಡೂ ದೇಶಗಳ ಕ್ರಿಕೆಟ್ ಬಾಂಧವ್ಯ ಪುನರಾರಂಭವಾಗಬೇಕು; ಎರಡೂ ದೇಶಗಳು ಮತ್ತೆ ಕ್ರಿಕೆಟ್ ಅಂಗಣದಲ್ಲಿ ಒಂದಾಗಬೇಕು ಎಂದು ಆಫ್ರಿದಿ ಹಾರೈಸಿದ್ದಾರೆ.
ಕ್ರಿಕೆಟ್ ವಲಯದಲ್ಲಿ ಲಾಲಾ ಎಂದೇ ಜನಪ್ರಿಯರಾಗಿರುವ ಆಫ್ರಿದಿ, ಈಚಿನ ವರ್ಷಗಳಲ್ಲಿ ತಾನು ಭಾರತ – ಪಾಕ್ ಕ್ರಿಕೆಟ್ ಪಂದ್ಯಗಳಿಂದ ವಂಚಿತರಾಗಿರುವ ಬಗ್ಗೆ ತುಂಬಾ ಬೇಸರಿಸಿಕೊಳ್ಳುತ್ತಾರೆ. ಅಂತೆಯೇ ಭಾರತ – ಪಾಕ್ ನಡುವಿನ ಕ್ರಿಕೆಟ್ ಬಾಂಧವ್ಯ ಮತ್ತೆ ಆರಂಭಗೊಳ್ಳಲೆಂದು ಮನಸೋ ಇಚ್ಛೆ ಹಾರೈಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.