ಕಾರ್ಲ್ ಮಾರ್ಕ್ಸ್ ಶ್ರಮಿಕ ವರ್ಗದ ಮಹಾನ್‌ ನಾಯಕ


Team Udayavani, May 6, 2017, 1:03 PM IST

dvg3.jpg

ದಾವಣಗೆರೆ: ಇಡೀ ವಿಶ್ವದ ಕಾರ್ಮಿಕರೆಲ್ಲಾ ಒಂದಾಗಿ ತತ್ವ, ಸಿದ್ಧಾಂತ, ಬದ್ಧತೆ ಹೋರಾಟದ ಮೂಲಕ ಶೋಷಣೆ ಮುಕ್ತ ಸಮಾಜವಾದಿ ಸಮಾಜ ನಿರ್ಮಾಣ ಮಾಡಬೇಕು ಎಂಬ ಕರೆ ಕೊಟ್ಟಿರುವ ಕಾರ್ಲ್ ಮಾರ್ಕ್ಸ್ ಜಗತ್ತಿನ ಮಹಾನ್‌ ನಾಯಕ ಎಂದು ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಬಣ್ಣಿಸಿದ್ದಾರೆ. 

ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಶುಕ್ರವಾರ ಕಾರ್ಲ್ ಮಾರ್ಕ್ಸ್ ಜನ್ಮ ದಿನದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1815 ರ ಮೇ. 5 ರಂದು ಮೌಡ್ಯತೆ, ಕಂದಾಚಾರದ ಯಹೂದಿ ಮನೆತನದಲ್ಲಿ ಜನಿಸಿದರೂ ತಮ್ಮ ಸಮಾಜವಾದಿ ಚಿಂತನೆ, ಕಾರ್ಮಿಕರ ಪರ ಧ್ವನಿ ಎತ್ತುವ ಮೂಲಕ ಇಡೀ ಶ್ರಮಿಕ ವರ್ಗದ ನಾಯಕರಾಗಿ ಹೊರ ಹೊಮ್ಮಿದವರು ಎಂದರು. 

ಕಾರ್ಲ್ ಮಾರ್ಕ್ಸ್ ತಮ್ಮ ಕೊನೆಯ ಉಸಿರನವರೆಗೆ ಶೋಷಣೆ, ದಬ್ಟಾಳಿಕೆ, ದೌರ್ಜನ್ಯ, ಕಾರ್ಮಿಕರು, ಶ್ರಮಿಕ ವಿರೋಧಿ ನೀತಿ ವಿರುದ್ಧ ಹೋರಾಡಿದ ಮಹಾನ್‌ ನಾಯಕ. ಜೀವಿತಾವಧಿಯಲ್ಲಿ ವಿಶ್ವದ ಕಾರ್ಮಿಕರೇ ಒಂದಾಗಿ… ಎಂಬ ಸಂದೇಶವನ್ನೇ ಸಾರಿದರು. ಅವರ ಮರಣದ ನಂತರ ಲಂಡನ್‌ ನಲ್ಲಿ ಸಮಾಧಿಯ ಮೇಲೆಯೂ ಅದೇ ವಾಕ್ಯ ಬರೆಯಲಾಗಿದೆ.

ತತ್ವ, ಸಿದ್ಧಾಂತದ ಹೋರಾಟದ ಮೂಲಕ ಸಮ ಸಮಾಜವನ್ನ ಕಟ್ಟಬಹುದು ಎಂಬುದನ್ನ ತೋರಿಸಿಕೊಟ್ಟಿರುವ ಕಾರ್ಲ್ ಮಾರ್ಕ್ಸ್ ವಿಶ್ವದ ಅತ್ಯದ್ಬುತ ಕ್ರಾಂತಿ ಪುರುಷ ಎಂದು ತಿಳಿಸಿದರು. ಕಾರ್ಮಿಕರು, ಶ್ರಮಿಕರ ಶೋಷಣೆ ವಿರುದ್ಧ ಸದಾ ಧ್ವನಿ ಎತ್ತಿದ್ದ ಕಾರ್ಲ್ ಮಾರ್ಕ್ಸ್ ಬರೆದಿರುವ ದಾಸ್‌ ಕ್ಯಾಪಿಟಲ್‌… ಪುಸ್ತಕ ಜಗತ್ತಿನಲ್ಲಿ ಅತಿ ಹೆಚ್ಚು ಅಂದರೆ 100 ಕೋಟಿ ಪ್ರತಿ ಮಾರಾಟವಾಗಿವೆ ಎಂಬುದನ್ನ ವಿಶ್ವಸಂಸ್ಥೆಯೇ ಪ್ರಕಟಿಸಿದೆ.

ದಾಸ್‌ ಕ್ಯಾಪಿಟಲ್‌ ಪುಸ್ತಕ ಜನಸಾಮಾನ್ಯರು ಸಹ ತತ್ವ, ಸಿದ್ಧಾಂತ, ಬದ್ಧತೆಯಿಂದ ಹೇಗೆ ಬೆಳೆಯಬಹುದು ಎಂಬುದಕ್ಕೆ ಒಂದು ಪ್ರಣಾಳಿಕೆ ಇದ್ದಂತೆ ಎಂದು ತಿಳಿಸಿದರು. ಕಾರ್ಲ್ ಮಾರ್ಕ್ಸ್ ವಿಶ್ವದ ಅತ್ಯದ್ಬುತ ಕ್ರಾಂತಿ ಪುರುಷರಾಗಿ ಹೊರ ಹೊಮ್ಮಲು, ದಾಸ್‌ ಕ್ಯಾಪಿಟಲ್‌ ನಂತಹ ಪುಸ್ತಕ ಪ್ರಕಟಣೆಗೊಳ್ಳಲು ಅವರ ಪತ್ನಿ ಜಿಮ್ಮಿ ಹಾಗೂ ಜೀವದ ಗೆಳೆಯ ಫೆಡ್ರಿಕ್‌ ಹೆಂಗಿಸ್‌ ನೀಡಿದ ಸಹಕಾರ ಅಪಾರ. 

ದಾಸ್‌ ಕ್ಯಾಪಿಟಲ್‌, ಬಸವಣ್ಣನವರ ವಚನಗಳು, ಟಾಲ್‌ಸ್ಟಾಯ್‌ ಮುಂತಾದ ಮಹಾನೀಯರ ಪುಸ್ತಕ ಓದುವ ಮೂಲಕ ನಮ್ಮನ್ನ ನಾವು ಸಮ ಸಮಾಜದ ಹೋರಾಟದತ್ತ ಸಜ್ಜುಗೊಳಿಸಿ ಕೊಳ್ಳಬೇಕು ಎಂದು ತಿಳಿಸಿದರು. 1883 ರ ಮಾ. 14ರಂದು ವಿಧಿವಶರಾದ ಕಾಲ್‌ ìಮಾರ್ಕ್ಸ್ರವರ ತತ್ವ, ಚಿಂತನೆಯ ಹೋರಾಟ ಭಾರತದಲ್ಲೂ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ ಭೂಮಿಯ ಹಕ್ಕಿಗಾಗಿ ನಡೆದ ಹೋರಾಟದಲ್ಲಿ ನೂರಾರು ಜನರು ಪ್ರಾಣಾರ್ಪಣೆ ಮಾಡಿದರು. 

ಕಾರ್ಲ್ಧಿಮಾರ್ಕ್ಸ್ರವರ ತತ್ವ, ಚಿಂತನೆಯ ಹೋರಾಟ ಮುಂದುವರೆಸಿ, ಸಮ ಸಮಾಜ ನಿರ್ಮಾಣಕ್ಕೆ ಅವರ ಜನ್ಮದಿನ ಪ್ರೇರಣೆ, ಸ್ಫೂರ್ತಿದಾಯಕವಾಗಲಿ ಎಂದು ಆಶಿಸಿದರು. ಮುಖಂಡ ಆನಂದರಾಜ್‌ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌, ಆವರಗೆರೆ ಚಂದ್ರು, ಆವರಗೆರೆ ವಾಸು ಇದ್ದರು. ಐರಣಿ ಚಂದ್ರು, ಸಂಗಡಿಗರು ಕ್ರಾಂತಿಗೀತೆ ಹಾಡಿದರು. 

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.