ವೈಜ್ಞಾನಿಕ ಪದ್ಧತಿಯಿಂದ ಕುರಿ ಸಾಕಿ

Team Udayavani, May 16, 2017, 4:15 PM IST

gul4.jpg

ಕಲಬುರಗಿ: ನಿರುದ್ಯೋಗಿ ಯುವಕರು, ರೈತರು, ರೈತಾಪಿ ಮಹಿಳೆಯರಿಗೆ ಆರ್ಥಿಕ ಲಾಭ ತಂದುಕೊಡುವ ನಿಟ್ಟಿನಲ್ಲಿ ಕುರಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಸಂತಸದಾಯಕ ಬದಕು ಪಡೆಯಬೇಕು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಪಶುವೈದ್ಯಾಧಿಕಾರಿ ಡಾ| ಶಿವಕುಮಾರ ಜಂಬಲದಿನ್ನಿ ಹೇಳಿದರು. 

ನಗರದ ಐವಾನ್‌ಶಾಹೀ ಸಭಾಂಗಣದಲ್ಲಿ ಸೋಮವಾರ ದಾನೇಶ್ವರಿ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುರಿ ಸಾಕಾಣಿಕೆದಾರರಿಗೆ ವೈಜ್ಞಾನಿಕ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕುರಿ ಸಾಕಾಣಿಕೆ, ಕುರಿ ಹಾಲು, ಮೇಕೆ ಹಾಲು ಮಾರಾಟ ಮೂಲಕ ಆರ್ಥಿಕ ಲಾಭದ ಸ್ವ ಉದ್ಯೋಗ ಎಂದು ತಿಳಿಯಲಾಗಿದೆ. ಆದ್ದರಿಂದ ನಮ್ಮ ನಿರುದ್ಯೋಗಿ ಯುವಕರು ಇಂತಹ  ಆರ್ಥಿಕ ಲಾಭದ ಉದ್ಯೋಗ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ನೀಗಿಸಿಕೊಳ್ಳಬೇಕು ಎಂದು ಹೇಳಿದರು. 

ಪಶು ವೈದ್ಯಕೀಯ ಜೈವಿಕಕೇಂದ್ರದ ವಿಜ್ಞಾನಿ ಡಾ| ಶೇಷರಾವ ರಾಠೊಡ ಮಾತನಾಡಿ, ಕುರಿ ಸಾಕಾಣಿಕೆ ವೈಜ್ಞಾನಿಕ ಪದ್ಧತಿ ಹಾಗೂ ಕುರಿ ಮೇಕೆ ಇತರೆ ಸಾಕು ಪ್ರಾಣಿಗಳ ಜೈವಿಕ ಆರೋಗ್ಯ ತಪಾಸಣೆಗೆ ಪಶುವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಸಾಕು ಪ್ರಾಣಿಗಳ ಆರೋಗ್ಯ ಸುಧಾರಣೆಗೆ ಹಾಗೂ ದಷ್ಟ ಪುಷ್ಟ ಕುರಿ ಬೆಳವಣಿಗೆ ಹಾಗೂ ಕುರಿ ಉಣ್ಣೆ ಮಾರಾಟಕ್ಕೆ ಅನುಕೂಲ ವ್ಯಾಪಾರಿ ಜ್ಞಾನ ಪ್ರತಿಯೊಬ್ಬರು ಅಳವಡಿಸಿಕೊಂಡು ಆರ್ಥಿಕ ಲಾಭ ಮಾಡಿಕೊಳ್ಳಬೇಕು ಎಂದು ಹೇಳಿದರು. 

ಆಳಂದ ಪಶುವೈದ್ಯಾಧಿಕಾರಿ ಡಾ| ಯಲ್ಲಪ್ಪ ಇಂಗಳೆ, ಶ್ರೀ ದಾನೇಶ್ವರಿ ಸೇವಾ ಸಂಸ್ಥೆ ಅಧ್ಯಕ್ಷೆ ಭಾಗ್ಯಜ್ಯೋತಿ ಆರ್‌. ಹಿರೇಮಠ ಮಾತನಾಡಿದರು. ಜೇವರ್ಗಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಆಂದೋಲ, ಯಾದಗಿರಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ಉಪನಿರ್ದೇಶಕ ಡಾ| ಷಣ್ಮುಖ ಗೊಂಗಡಿ,

ಪಶುವೈದ್ಯಾಧಿಕಾರಿ ಡಾ| ಸುನೀಲ ಜಿರೋಬೆ, ಡಾ| ಶರಣಬಸಪ್ಪ ನಿಂಗದಳ್ಳಿ, ಡಾ| ಶಂಕರ ಕಣ್ಣಿ, ಡಾ| ಪ್ರಹ್ಲಾದ ಬೂದೂರು, ಪಶುವೈದ್ಯಾಧಿಕಾರಿ ಡಾ| ವಿಜಯಕುಮಾರ ತೇಲಗರ್‌, ಡಾ| ನಾನಾಗೌಡ ಹಳ್ಳಿ ಹುಸನಯ್ಯ ಗುತ್ತೇದಾರ, ಎಚ್‌.ಎಂ. ಹಾಜಿ, ಐಶ್ವರ್ಯ ವೇಕೆಶನ್‌ ನಿರ್ದೇಶಕ ಚೇತನ ಮಾತನಾಡಿದರು.  

ಟಾಪ್ ನ್ಯೂಸ್

Director Sukumar: ಪ್ರಾಧ್ಯಾಪಕನಾಗಿದ್ದ ಸುಕುಮಾರ್‌ಗೆ ಸಿನಿಮಾ ನಂಟು ಬೆಳೆದದ್ದೇಗೆ?

Director Sukumar: ಪ್ರಾಧ್ಯಾಪಕನಾಗಿದ್ದ ಸುಕುಮಾರ್‌ಗೆ ಸಿನಿಮಾ ನಂಟು ಬೆಳೆದದ್ದೇಗೆ?

Udupi: ಎಂಜಿಎಂ ಅಮೃತ ಮಹೋತ್ಸವ ಬೃಹತ್‌ ಶೋಭಾಯಾತ್ರೆ

Udupi: ಎಂಜಿಎಂ ಕಾಲೇಜು ಅಮೃತ ಮಹೋತ್ಸವ ಬೃಹತ್‌ ಶೋಭಾಯಾತ್ರೆ

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

BJP FLAG

BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!

Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

bantwal news

Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Director Sukumar: ಪ್ರಾಧ್ಯಾಪಕನಾಗಿದ್ದ ಸುಕುಮಾರ್‌ಗೆ ಸಿನಿಮಾ ನಂಟು ಬೆಳೆದದ್ದೇಗೆ?

Director Sukumar: ಪ್ರಾಧ್ಯಾಪಕನಾಗಿದ್ದ ಸುಕುಮಾರ್‌ಗೆ ಸಿನಿಮಾ ನಂಟು ಬೆಳೆದದ್ದೇಗೆ?

Udupi: ಎಂಜಿಎಂ ಅಮೃತ ಮಹೋತ್ಸವ ಬೃಹತ್‌ ಶೋಭಾಯಾತ್ರೆ

Udupi: ಎಂಜಿಎಂ ಕಾಲೇಜು ಅಮೃತ ಮಹೋತ್ಸವ ಬೃಹತ್‌ ಶೋಭಾಯಾತ್ರೆ

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

BJP FLAG

BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.