ಖರೀದಿ ವೇಳೆ ತಪ್ಪು ಮಾಹಿತಿ; ಫೇಸ್ಬುಕ್ಗೆ ದಂಡ
Team Udayavani, May 19, 2017, 10:22 AM IST
ಬ್ರಸೆಲ್ಸ್: ಖರೀದಿ ಸಮಯದಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟ ಆರೋಪ ಕ್ಕಾಗಿ ಫೇಸ್ಬುಕ್ ಕಂಪೆನಿಗೆ ಯುರೋಪಿಯನ್ ಆಯೋಗ 795 ಕೋಟಿ ರೂ. (110 ದಶಲಕ್ಷ ಯುರೋ) ದಂಡ ಹಾಕಿದೆ.
ಫೇಸ್ಬುಕ್ನೊಂದಿಗೆ ವಾಟ್ಸ್ಆ್ಯಪ್ ಅನ್ನು ವಿಲೀನ ಮಾಡಿಕೊಳ್ಳುವ ವೇಳೆ ಸಂಸ್ಥೆ ಸರಿಯಾದ ಮಾಹಿತಿ ಯನ್ನು ಒದಗಿಸಿರಲಿಲ್ಲ. ಆದರೆ ಆಯೋಗದ ವಾದ ತಳ್ಳಿಹಾಕಿದ ಫೇಸ್ಬುಕ್, ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.