ಝೊಮ್ಯಾಟೋ ಹ್ಯಾಕ್; 2 ಕೋಟಿ ಮಾಹಿತಿ ಕಳವು
Team Udayavani, May 19, 2017, 10:36 AM IST
ಹೊಸದಿಲ್ಲಿ: ರೆಸ್ಟಾರೆಂಟ್ ಸರ್ಚ್ ವೆಬ್ಸೈಟ್ ಝೊಮ್ಯಾಟೋ ಅಂತರ್ಜಾಲ ತಾಣಕ್ಕೆ ಲಗ್ಗೆ ಇಟ್ಟಿರುವ ಹ್ಯಾಕರ್ಗಳು 1.70 ಕೋಟಿ ಗ್ರಾಹಕರ ಇ-ಮೇಲ್ ಆಧಾರಿತ ಯೂಸರ್ನೆàಮ್ ಹಾಗೂ ಪಾಸ್ವರ್ಡ್ಗಳನ್ನು ಕದ್ದಿದ್ದಾರೆ.
ಹ್ಯಾಷ್ ಟ್ಯಾಗ್ ಆಗಿರುವ ಪಾಸ್ವರ್ಡ್ಗಳನ್ನು ಕದಿಯಲಾಗಿದೆಯಾದರೂ, ಅದನ್ನು ಅಷ್ಟು ಸುಲಭವಾಗಿ ಅಕ್ಷರ ರೂಪಕ್ಕೆ ಪರಿವರ್ತಿಸಲು ಸಾಧ್ಯವಿಲ್ಲ. ಹೀಗಾಗಿ ಆತಂಕ ಪಡಬೇಕಿಲ್ಲ. ಸೇವೆಗಳಲ್ಲಿ ಕಿರಿಕಿರಿ ಆದರೆ ಪಾಸ್ವರ್ಡ್ ಬದಲಾಯಿಸಿಕೊಳ್ಳಬಹುದು. ಯಾವುದೇ ಡೇಟಾಗಳನ್ನು ತೆಗೆಯಲಾಗದ ರೀತಿಯಲ್ಲಿ ನಮ್ಮ ತಂಡ ಈಗಾಗಲೇ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಝೊಮ್ಯಾಟೋ ತಿಳಿಸಿದೆ. ದಾಖಲೆಗಳನ್ನು ಹ್ಯಾಕರ್ಗಳು 65,418.98 ರೂ.ಗೆ ಮಾರಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.