ಮತ್ತೂಬ್ಬ ಸ್ಟೋಕ್ಸ್‌ಗೆ ಪುಣೆ ಧನ್ಯವಾದ!
Team Udayavani, May 22, 2017, 12:10 PM IST
ಪುಣೆ: ಇಂಗ್ಲೆಂಡಿನ ಬೆನ್ ಸ್ಟೋಕ್ಸ್ ಈ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರನೆಂಬುದು ಈಗ ಇತಿಹಾಸ. ಪುಣೆ ತಂಡದ ಪಾಲಾದ ಸ್ಟೋಕ್ಸ್, ಪ್ಲೇ-ಆಫ್ ಸುತ್ತಿಗೂ ಮೊದಲೇ ತಂಡದಿಂದ ಬೇರ್ಪಟ್ಟರು. ಆದರೂ ಪುಣೆ ಫ್ರಾಂಚೈಸಿ ಈ ಸವ್ಯಸಾಚಿಯ ಕೊಡುಗೆಯನ್ನು ಸ್ಮರಿಸಲು ಮರೆಯಲಿಲ್ಲ. ತಮಾಷೆಯೆಂದರೆ, ಕ್ರಿಕೆಟಿಗ ಬೆನ್ ಸ್ಟೋಕ್ಸ್‌ಗೆ ಶುಭ ಹಾರೈಸಿ ಪುಣೆ ಫ್ರಾಂಚೈಸಿ ಮಾಡಿದ ಟ್ವೀಟ್ ಸಂದೇಶ ಬೇರೆ ಯಾವುದೋ ಸ್ಟೋಕ್ಸ್‌ಗೆ ಹೋಗಿ ಮುಟ್ಟಿದೆ!
“ಗ್ರೂಪ್ ಹಂತದಲ್ಲಿ ನೀವು ತೋರ್ಪಡಿಸಿದ ಸಾಧನೆಯಿಂದ ಪುಣೆಗೆ ಪ್ಲೇ-ಆಫ್ ಪ್ರವೇಶ ಸಾಧ್ಯವಾಯಿತು. ಇದಕ್ಕಾಗಿ ಧನ್ಯವಾದಗಳು…’ ಎಂದು ಪುಣೆ ಫ್ರಾಂಚೈಸಿ ಸಂದೇಶ ರವಾನಿಸಿತು. ಆದರೆ ಈ ಸಂದೇಶ “ಸ್ಟೋಕ್ಸಿ 38′ ಎಂಬ ಖಾತೆಗೆ ಹೋಗಿದೆ! ಈ ಖಾತೆದಾರನ ಸಂತಸಕ್ಕೆ ಬಹುಶಃ ಪಾರವೇ ಇರಲಿಕ್ಕಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.