ಐಸಿಎಸ್ಇ 10ನೇ ತರಗತಿಯಲ್ಲಿ ಆದಿತ್ಯ ಉತ್ತಮ ಸಾಧನೆ
Team Udayavani, May 31, 2017, 12:56 PM IST
ಬೆಂಗಳೂರು: ಉಡುಪಿಯ ಅಲೆವೂರು ಮೂಲದ ಭರತ್ ಶೆಟ್ಟಿ ಯವರ ಪುತ್ರ ಅದಿತ್ಯ ಬಿ.ಶೆಟ್ಟಿ ಐಸಿಎಸ್ಇ 10ನೇ ತರಗತಿಯಲ್ಲಿ ಶೇ.98.5ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ಸೈಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ 500ಕ್ಕೆ 492 ಅಂಕ ಪಡೆದಿದ್ದಾರೆ.
ಶೇ.96.3 ರಷ್ಟು ಅಂಕ: ಬೆಂಗಳೂ ರಿನ ಜೆಪಿ ನಗರದ ಸೈಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಅದಿತಿ ಐಸಿಎಸ್ಸಿ 10ನೇ ತರಗತಿ ಪರೀಕ್ಷೆ ಯಲ್ಲಿ ಶೇ.96.3 ರಷ್ಟು ಅಂಕ ಗಳಿಸಿದ್ದಾರೆ. ಗೋಪಾಲನ್ ನ್ಯಾಷನಲ್ ಹೈಸ್ಕೂಲ್ನ ದೇವಂಶಿ ಚೌಧರಿ ಇದೇ ಪರೀಕ್ಷೆಯಲ್ಲಿ ಶೇ.95.5 ಅಂಕ ಪಡೆದಿ ದ್ದಾರೆ. ಮಲ್ಲೇಶ್ವರಂನ ಕ್ಲೂನಿ ಕಾನ್ವೆಂಟ್ನ ವಿದ್ಯಾರ್ಥಿನಿ ಅಮೂಲ್ಯ ಎಂ. ಕುಲಕರ್ಣಿ ಐಸಿಎಸ್ಸಿ 10 ನೇ ತರಗತಿ ಯಲ್ಲಿ ಶೇ.93.33 ರಷ್ಟು ಅಂಕ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.