ವಿಶಾಲ್ ಹೆಗಡೆ ಬೆಂಗಳೂರು ಬಿಟ್ಟಿಲ್ಲ!
Team Udayavani, Jun 3, 2017, 11:43 AM IST
ನಟ ವಿಶಾಲ್ ಹೆಗಡೆಗೆ ಒಂದಷ್ಟು ಅವಕಾಶಗಳು ಕೈ ತಪ್ಪಿವೆ. ಅದಕ್ಕೆ ಕಾರಣ ಅವರು ಮುಂಬೈನಲ್ಲಿದ್ದಾರೆ, ಕೈಗೆ ಸಿಗಲ್ಲ ಎಂದು ಹಬ್ಬಿದ ಸುದ್ದಿ. ಇದರಿಂದಾಗಿ ಕೆಲವು ಸಿನಿಮಾಗಳಲ್ಲಿ ಅವರು ಮಾಡಬೇಕಾಗಿದ್ದ ಪಾತ್ರವನ್ನು ಬೇರೆಯವರು ಮಾಡುವಂತಾಗಿದೆ. ವಿಶಾಲ್ ಹೆಗಡೆ ಬೆಂಗಳೂರು ಬಿಟ್ಟು, ಮುಂಬೈನಲ್ಲಿ ಸೆಟ್ಲ ಆಗಿದ್ದಾರೆ.
ಇನ್ನು ಅವರು ಕನ್ನಡ ಸಿನಿಮಾದಲ್ಲಿ ನಟಿಸೋದು ಡೌಟು ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದ್ದರಿಂದ ಕೆಲವು ನಿರ್ದೇಶಕರು ಅವರನ್ನು ಸಂಪರ್ಕಿಸಲು ಹಿಂದೇಟು ಹಾಕಿದರಂತೆ. ಆದರೆ, ವಿಶಾಲ್ ಹೆಗಡೆ ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ. ಅವರು ಬೆಂಗಳೂರಿನಲ್ಲೇ ಇದ್ದಾರೆ ಮತ್ತು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕೂಡಾ.
“ನಾನು ಮುಂಬೈಗೆ ಹೋಗಿದ್ದು ನನ್ನ ಬಿಝಿನೆಸ್ ಸಲುವಾಗಿ. ಹಾಗಂತ ನಾನು ಅಲ್ಲಿ ಸೆಟ್ಲ ಆಗಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದೇನೆ ಮತ್ತು ಸಿನಿಮಾ ಮಾಡುತ್ತಿದ್ದೇನೆ. ನಾನು ಮುಂಬೈನಲ್ಲಿ ಸೆಟ್ಲ ಆಗಿದ್ದೇನೆಂಬ ಸುದ್ದಿ ಹಬ್ಬಿದ್ದರಿಂದ ಕೆಲವು ಆಫರ್‌ಗಳು ಕೈ ತಪ್ಪಿದ್ದು ಸುಳ್ಳಲ್ಲ. ನಾನು ಬೆಂಗಳೂರು ಬಿಟ್ಟು ಎಲ್ಲೂ ನೆಲೆಸಿಲ್ಲ, ನೆಲೆಸೋದು ಇಲ್ಲ. ಸಿನಿಮಾಗಳನ್ನು ಮಾಡುತ್ತಲೇ ಇರುತ್ತೇನೆ’ ಎನ್ನುತ್ತಾರೆ ವಿಶಾಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.