ಗಿನ್ನಿಸ್‌ ದಾಖಲೆ ಸಾಹಸ ಪ್ರದರ್ಶನಕ್ಕೆ ಸಿದ್ಧತೆ


Team Udayavani, Jun 9, 2017, 1:36 PM IST

dvg3.jpg

ದಾವಣಗೆರೆ: ಹಲವಾರು ನಂಬಲಾಗದ ಸಾಹಸ ಕಾರ್ಯದಿಂದ ಮನೆ ಮಾತಾಗಿರುವ ಇಂಡಿಯ-ಟಿಬೆಟ್‌ ಬಾರ್ಡರ್‌ ಪೊಲೀಸ್‌ ಪೋರ್ಸ್‌ (ಐಟಿಬಿಟಿಎಫ್‌) ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, ಹರಿಹರ ಮೂಲದ ಮಂಜುಸಿಂಗ್‌ ಕುಠಿಯಾಲ್‌ ಈಗ ಗಿನ್ನಿಸ್‌ ದಾಖಲೆಗೆ ಸೇರ ಬಯಸುವ ಉದ್ದೇಶದಿಂದ ಸಾಹಸ ಪ್ರರ್ದಶನಕ್ಕೆ ಮುಂದಾಗಿದ್ದಾರೆ. 

2015ರ ಫೆ. 23 ರಂದು ದಾವಣಗೆರೆಯ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ 1,500 ಟ್ಯೂಬ್‌ಲೈಟ್‌ಗಳನ್ನು ಎದೆಯಿಂದ ಪುಡಿ ಮಾಡಿದ್ದಲ್ಲದೆ, ಎದೆ ಮೇಲೆ ಭಾರೀ ಗಾತ್ರದ ಕಲ್ಲನ್ನು ಹ್ಯಾಮರ್‌ನಿಂದ ತುಂಡು ಮಾಡಿದ್ದನ್ನು ತಡೆದುಕೊಂಡಿದ್ದರು. ಸಾಹಸ ಪ್ರರ್ದಶನದ ಮಂಜುಸಿಂಗ್‌ ಕಠಿಯಾಲ್‌ ಗಿನ್ನಿಸ್‌ ದಾಖಲೆ ಸೇರ್ಪಡೆಗೆ ನಂಬಲಿಕ್ಕೂ ಆಗದ ಸಾಹಸ ಪ್ರದರ್ಶನಕ್ಕೆ ಮುಂದಾಗಿರುವ ಬಗ್ಗೆ ಗುರುವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. 

ಇಂಡಿಯಾ-ಟಿಬೆಟ್ ಬಾರ್ಡರ್‌ ಪೊಲೀಸ್‌ ಪೋಸ್‌(ಐಟಿಬಿಟಿಎಫ್‌) ಅರೆ ಸೈನಿಕ ಪಡೆಯಲ್ಲಿ ಎಎಸ್‌ಐ ಆಗಿರುವ ತಾವು ಕೆಲವೇ ದಿನಗಳಲ್ಲಿ ನಿವೃತ್ತಿಯಾಗಲಿದ್ದೇನೆ. ಅದಕ್ಕೂ ಮುನ್ನ ನಂಬಲಾಗದ ಸಾಹಸ ಪ್ರದರ್ಶಿಸುವ ಉದ್ದೇಶ ಹೊಂದಿದ್ದೇನೆ. ಗಿನ್ನಿಸ್‌ ದಾಖಲೆ ಸಾಹಸ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

ಗಿನ್ನಿಸ್‌ ದಾಖಲೆ ಮಾಡಿಯೇ ತೀರುತ್ತೇನೆ. ಆದರೆ, ಅದಕ್ಕೆ ಆಗುವ ಖರ್ಚು ಸುಮಾರು 5 ಲಕ್ಷ ರೂ. ಭರಿಸುವ ಸ್ಥಿತಿಯಲ್ಲಿ ಇಲ್ಲ. ಯಾರಾದರೂ ಪ್ರಾಯೋಜಕರು ಮುಂದೆ ಬಂದಲ್ಲಿ 2-3 ತಿಂಗಳಲ್ಲಿ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಹಸ ಪ್ರದರ್ಶಿಸುವೆ ಎಂದು ತಿಳಿಸಿದರು. 

ಬರಿಗಾಲಿನಿಂದ ಓಡುತ್ತಾ ಎದೆಯಿಂದ ಒಂದೇ ಬಾರಿಗೆ 3 ಸಾವಿರ ಟ್ಯೂಬ್‌ಲೈಟ್‌ ಒಡೆಯುವ, ಹೊಟ್ಟೆಯ ಮೇಲೆ 50 ರಿಂದ 100 ಕೆಜಿ ತೂಕದ 121 ಕಲ್ಲುಗಳನ್ನು ಹ್ಯಾಮರ್‌ನಿಂದ ತುಂಡು ಮಾಡಿಸುವ, 5 ರಿಂದ 7 ಮಿಲಿ ಮೀಟರ್‌ನ 500 ಅಥವಾ ಅದಕ್ಕಿಂತಲೂ ಹೆಚ್ಚಿನ ಮಾರ್ಬಲ್‌ ಕಲ್ಲುಗಳನ್ನು ಒಂದೇ ಸಾರಿ ಒಡೆಯುವ, 6 ಇಂಚಿನ 121 ಮಂಜುಗಡ್ಡೆಯನ್ನು ಒಂದೇ ಸಾರಿಗೆ ತುಂಡು ಮಾಡುವ, 

-ಚೌಕಾಕಾರದ 100 ಗ್ಲಾಸ್‌ಗಳನ್ನು ಮುಷ್ಠಿಯಿಂದ ಪಂಚ್‌ ಮಾಡುವುದು ಒಳಗೊಂಡಂತೆ 13 ಕ್ಕೂ ಹೆಚ್ಚು ಸಾಹಸ ಪ್ರದರ್ಶನ ನೀಡಲಿದ್ದೇನೆ ಎಂದು ತಿಳಿಸಿದರು. ತಮ್ಮ ಈ ಸಾಹಸ ಪ್ರರ್ದಶನಕ್ಕೆ ಪ್ರಾಯೋಜಕತ್ವ, ಸಹಕಾರ, ಸಹಾಯ ಮಾಡುವರು ಮೊ: 91483-76257ರ ಮೂಲಕ ಸಂಪರ್ಕಿಸುವಂತೆ ಮನವಿ ಮಾಡಿದರು. ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ್‌ ದೊಡ್ಮನಿ ಇದ್ದರು. 

ಟಾಪ್ ನ್ಯೂಸ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Tirupathi

TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Himachal-Bhavan

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

Russia-Putin

‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ದಾಳಿ ಎಚ್ಚರಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

6

Baindur: ರೈಲ್ವೇ ಗೇಟ್‌ ಬಂದ್‌; ಕೋಟೆಮನೆಗೆ ಸಂಪರ್ಕ ಕಟ್‌

5

Mangaluru: ಪ್ಲಾಸ್ಟಿಕ್‌ ಉತ್ಪಾದನ ಘಟಕ, ಮಾರಾಟದ ಮೇಲೆ ನಿಗಾ

4

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

3

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

2

Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.