ಗಮನ ಸೆಳೆದ ಜನಕಲಾ ಮೇಳ ರ್ಯಾಲಿ
Team Udayavani, Jun 10, 2017, 4:45 PM IST
ಕಲಘಟಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕವು ಕರೆ ನೀಡಿದ “ನಮ್ಮ ನಡೆ ಬುದ್ಧನ ಕಡೆಗೆ’ ಎಂಬ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ತೆರಳುವ ಮುನ್ನ ತಾಲೂಕು ಘಟಕವು ಪಟ್ಟಣದ ತಹಶೀಲ್ದಾರ ಕಚೇರಿಯಿಂದ ಎಪಿಎಂಸಿ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೃಹತ್ ರ್ಯಾಲಿ ನಡೆಯಿತು.
ಡಾ| ಅಂಬೇಡ್ಕರ್ ಅವರ 126ನೇ ಜನ್ಮದಿನ ಹಾಗೂ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪೊÅ| ಬಿ. ಕೃಷ್ಣಪ್ಪ ರವರ 79ನೇ ಜನ್ಮದಿನದ ಅಂಗವಾಗಿ ಜನಕಲಾ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಂಚಾಲಕ ಮಂಜುನಾಥ ಮಾದರ ಮತ್ತು ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮಾಲಾ ತುರಿಹಾಳ ತಿಳಿಸಿದರು.
ತಾಲೂಕಿನ ಬಹುತೇಕ ಗ್ರಾಮ ಶಾಖೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಕಲಾ ಮೇಳದ ರ್ಯಾಲಿಯಲ್ಲಿ ವಿವಿಧ ನಾಯಕರ ಭಾವಚಿತ್ರದ ಕಟೌಟ್‌ಗಳು ಗಮನ ಸೆಳೆದವು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸುರೇಶ ಖಾನಾಪುರ, ಮಹಾದೇವ ಮಾದರ, ಹಾಲುಂಡಯ್ಯ ರಾಮಯ್ಯನವರ, ಸಿದ್ಧಾರ್ಥ ಮಲ್ಲಿಮನವರ, ಪಪಂ ಸದಸ್ಯ ಬಸವರಾಜ ಮಾದರ,
-ಕಲ್ಲಪ್ಪ ಮಾದರ, ತಾಲೂಕು ಸಂಚಾಲಕ ಮಂಜುನಾಥ ಮಾದರ, ಸಂಘಟನಾ ಸಂಚಾಲಕ ಗುರುನಾಥ ಮಾದರ, ಯಲ್ಲಪ್ಪ ಮಾದರ, ಹನುಮಂತಪ್ಪ ಮಾದರ, ದ್ಯಾಮಣ್ಣ ಮಾದರ, ಶಿವಪ್ಪ ಮಾದರ, ಚಂದ್ರು ಮಾದರ, ಮಾರುತಿ ಮಾದರ, ಪೀರಸಾಬ ಕಮಡೊಳ್ಳಿ, ಮಾಲಾ ಸುರಿಹಾಳ, ನೇತ್ರಾವತಿ ಕಟ್ಟಿಮನಿ, ರೇಣುಕಾ ಹೊನ್ನಳ್ಳಿ, ಪ್ರೇಮಾ ಮೂಲಿಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
MUST WATCH
ಹೊಸ ಸೇರ್ಪಡೆ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Mallikarjun kharge; ಹೇಳಿಕೆಯಿಂದ ಗ್ಯಾರಂಟಿ ಚುನಾವಣೆಗಾಗಿ ಎನ್ನುವುದು ಸ್ಪಷ್ಟ : ಜೋಶಿ
Poll promises; ಖರ್ಗೆ, ರಾಹುಲ್ ಗಾಂಧಿ ಕ್ಷಮೆಗೆ ಒತ್ತಾಯಿಸಿದ ಬಿಜೆಪಿ
INDvsNZ: ಮತ್ತೆ ಬ್ಯಾಟಿಂಗ್ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.