32 ವರ್ಷಗಳ ಹಿಂದಿನ ಕೊಲೆ: 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Team Udayavani, Jun 13, 2017, 3:42 PM IST
ಸಿವಾನ್, ಬಿಹಾರ : 35 ವರ್ಷಗಳ ಹಿಂದೆ ಮೂವರನ್ನು ಕೊಂದ ಅಪರಾಧಕ್ಕಾಗಿ 12 ಮಂದಿಗೆ ಬಿಹಾರದ ಸಿವಾನ್ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಹೆಚ್ಚುವರಿ ನ್ಯಾಯಾಧೀಶ ಓಂ ಪ್ರಕಾಶ್ ರಾಯ್ ಅವರು ಈ ಎಲ್ಲ ಅಪರಾಧಿಗಳಿಗೆ ತಲಾ 5,000 ರೂ. ದಂಡವನ್ನೂ ವಿಧಿಸಿದರು.
ಜೀವಾವಧಿ ಶಿಕ್ಷೆಗೆ ವಿಧಿಸಲ್ಪಟ್ಟವರೆಂದರೆ ರಾಧೆ ಶ್ಯಾಮ್ ಪಾಠಕ್, ರಾಮ್ ಸುರೇಶ್ ಪಾಠಕ್, ಪ್ರಭುನಾಥ್ ಪಾಠಕ್, ರಾಮ್ವಿಲಾಸ್ ಪಾಠಕ್, ಬಚ್ಚಾ ಪಾಠಕ್, ಜೋಗಿಂದರ್ ಪಾಠಕ್, ಹರೇಂದ್ರ ಪಾಠಕ್, ತಾರಕೇಶ್ವರ ಪಾಠಕ್, ವ್ಯಾಸ ಪಾಠಕ್, ಉಮಾ ಪಾಠಕ್, ಅಪರ್ ಪಾಠಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.