ಪುಷ್ಪದಂತ ಸಾಗರಜೀ ನಾಳೆ ನಗರಕ್ಕೆ
Team Udayavani, Jun 24, 2017, 10:26 AM IST
ಬೆಂಗಳೂರು: ಜೈನ ಗುರುಗಳಾದ ಆಚಾರ್ಯ ಶ್ರೀ 108 ಪುಷ್ಪದಂತ ಸಾಗರಜೀ ಮಹಾರಾಜರ ವರ್ಷದ ಚಾತುರ್ಮಾಸವನ್ನು ಕೆ.ಆರ್. ರಸ್ತೆಯ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಲಾಗಿದೆ.
ಭಾನುವಾರದಂದು (ಜೂ.25) ರಂದು ಬೆಳಗ್ಗೆ 8.30 ಕ್ಕೆ ಶ್ರೀಗಳನ್ನು ಜಯನಗರದ ಸೌತ್ ಎಂಡ್ ವೃತ್ತದ ಚಕ್ರೇಶ್ವರಿ ಮಹಿಳಾ ಸಮಾಜದಿಂದ ಜೈನ್ ಭವನಕ್ಕೆ ಮೆರವಣಿಗೆ ಮೂಲಕ ಕರೆ ತರಲಾಗುವುದು. ಚಾತುರ್ಮಾಸ ಕಲಶ ಸ್ಥಾಪನೆಯು ಜುಲೈ 9 ರಂದು ಜೈನ ಭವನದಲ್ಲಿ ನಡೆಯಲಿದೆ.
ಅಕ್ಷೋಬರ್ ಅಂತ್ಯದ ವರೆಗೆ ಶ್ರೀಗಳು ಧರ್ಮ ಪ್ರಭಾವನೆ ಮಾಡಲಿದ್ದಾರೆ. ಚಾತುರ್ಮಾಸದಲ್ಲಿ 108 ಪ್ರಮುಖ ಸಾಗರ ಮುನಿ ಮಹಾರಾಜರು, 108 ಪೂಜ್ಯ ಸಾಗರ ಮುನಿಮಹಾರಾಜರು ಹಾಗೂ ಕ್ಷುಲ್ಲಕ ಶ್ರೀ 105 ಪುಕಾರ ಸಾಗರ ಮಹಾರಾಜರು ಆಗಮಿಸಲಿದ್ದಾರೆ ಎಂದು ತ್ಯಾಗಿಸೇವಾ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Tulu Film: ʼಮಿಡಲ್ ಕ್ಲಾಸ್ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು
TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ
Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.