ಏಕಸ್ವಾಮ್ಯ ದುರ್ಬಳಕೆ: ಗೂಗಲ್‌ಗೆ EU ದಾಖಲೆಯ 2.7 ಬಿಲಿಯ ಯೂರೋ ದಂಡ


Team Udayavani, Jun 27, 2017, 4:01 PM IST

GOOGLE-700.jpg

ಲಂಡನ್‌ : ಇಂಟರ್‌ನೆಟ್‌ ಸರ್ಚ್‌ ನಲ್ಲಿನ ಏಕಸ್ವಾಮ್ಯವನ್ನು ದುರುಪಯೋಗಿಸಿಕೊಂಡ ತಪ್ಪಿಗೆ ಐರೋಪ್ಯ ಒಕ್ಕೂಟವು ಗೂಗಲ್‌ಗೆ ಈ ವರೆಗಿನ ದಾಖಲೆಯನ್ನೇ ಮುರಿದಿರುವ, 2.4 ಬಿಲಿಯ ಯೂರೋ ಅಥವಾ 2.7 ಬಿಲಿಯ ಡಾಲರ್‌ಗೂ ಅಧಿಕ ಮೊತ್ತದ ದಂಡವನ್ನು ಇಂದು ಮಂಗಳವಾರ ಹೇರಿದೆ. 

ಗೂಗಲ್‌ ತನ್ನ ಹೊಸ ಶಾಪಿಂಗ್‌ ಸೇವೆಗೆ ಅನುಕೂಲವಾಗುವ ರೀತಿಯಲ್ಲಿ ತನ್ನ ಸರ್ಚ್‌ ಇಂಜಿನ್‌ ಫ‌ಲಿತಾಂಶಗಳು ಮೂಡಿ ಬರುವ ಹಾಗೆ ಕೈಚಳಕ ತೋರಿದೆ ಎಂದು ಆರೋಪಿಸಲಾಗಿದ್ದು ಈ ಕೃತ್ಯವನ್ನು ಅದು ಕಡಿಮೆ ವೆಚ್ಚ ಹೋಲಿಕೆಯ ವೆಬ್‌ಸೈಟ್‌ಗಳನ್ನು ಬಲಿಕೊಡುವ ರೀತಿಯಲ್ಲಿ ಮಾಡಿದೆ ಎಂದು ಆರೋಪಿಸಲಾಗಿದೆ. 

ಭಾರತ ಸಂಜಾತ ಸುಂದರ್‌ ಪಿಚೈ ಅವರು ಪ್ರಕೃತ ಗೂಗಲ್‌ನ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

2009ರಲ್ಲಿ ಇಂಟೆಲ್‌ ಮೇಲೆ ಹೇರಲಾಗಿದ್ದ ಮತ್ತು ಅದು ಪಾವತಿಸಿರುವ 1.1 ಬಿಲಿಯ ಯೂರೋಗಳ ದಂಡವು ಈ ವರೆಗಿನ ಗರಿಷ್ಠ ದಂಡ ಮೊತ್ತವಾಗಿತ್ತು.

ಗೂಗಲ್‌ ತನ್ನ  “ಶೋಧ ಫ‌ಲಿತಾಂಶ’ಗಳು (search resuls) ತನ್ನ ಸೇವೆಗಳಿಗೆ ಅನುಕೂಲಿಸದಂತೆ ಮಾಡುವ ಬದಲಾವಣೆಗಳನ್ನು ತರುವಂತೆ ಐರೋಪ್ಯ ಒಕ್ಕೂಟ ಅದನ್ನು ಬಲವಂತ ಪಡಿಸಲಿದೆ ಎಂದು ಟೆಲಿಗ್ರಾಫ್ ಡಾಟ್‌ ಕೋ ಡಾಟ್‌ ಯುಕೆ ವರದಿ ಮಾಡಿದೆ. 

ಗೂಗಲ್‌ ತನ್ನ ಸರ್ಚ್‌ ಇಂಜಿನ್‌ ಅನ್ನು ತನ್ನದೇ ಇತರ ಸೇವೆಗಳಿಗೆ (ವಿಶೇಷವಾಗಿ ಶಾಪಿಂಗ್‌ ಸೇವೆ) ಅನುಕೂಲಿಸುವ ರೀತಿಯಲ್ಲಿ ತೋರಿರುವ ತಾಂತ್ರಿಕ ಕೈಚಳಕವು ಏಕಸ್ವಾಮ್ಯ ಕಾನೂನುಗಳ ದುರ್ಬಳಕೆಯಾಗಿದ್ದು ಐರೋಪ್ಯ ಒಕ್ಕೂಟವು ಈ ಕುರಿತ ತನಿಖೆಯನ್ನು 2010ರಲ್ಲೇ ಆರಂಭಿಸಿತ್ತು. ಇದರಿಂದ ಇತರ ದರ-ವ್ಯತ್ಯಾಸದ ವೆಬ್‌ಸೈಟ್‌ಗಳು ಅಪಾರ ನಷ್ಟಕ್ಕೆ ಗುರಿಯಾಗಿದ್ದವು. 

ಯುರೋಪ್‌ ಇಂಟರ್‌ನೆಟ್‌ ಸರ್ಚ್‌ನಲ್ಲಿ ಗೂಗಲ್‌ ಶೇ.90ರ ಪಾಲನ್ನು ಹೊಂದಿದೆ.  ಹೀಗಾಗಿ ಇಂಟರ್‌ನೆಟ್‌ ಬಳಕೆದಾರರು ಅಂತರ್ಜಾಲವನ್ನು ಯಾವ ರೀತಿ ಜಾಲಾಡಬೇಕೆಂಬುದನ್ನು ನಿರ್ದೇಶಿಸುವ ಅತ್ಯಂತ ಪ್ರಬಲ ಉಪಕರಣ ಗೂಗಲ್‌ ಕೈಯಲ್ಲಿದೆ. 

ಟಾಪ್ ನ್ಯೂಸ್

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.