ಗಾಂಧೀಜಿಯ ಅಪರೂಪದ ಚಿತ್ರ 11ರಂದು ಹರಾಜು
Team Udayavani, Jul 4, 2017, 3:45 AM IST
ಲಂಡನ್: 1931ರಲ್ಲಿ ಮಹಾತ್ಮ ಗಾಂಧಿ ಅವರ ಬದುಕನ್ನು ಆಧರಿಸಿ ಬಿಡಿಸಲಾದ ಅಪ್ರಕಟಿತ ಪೆನ್ಸಿಲ್ ಕಲಾಕೃತಿಯೊಂದು ಲಂಡನ್‌ನ ಸೂತ್‌ಬೇ ಹರಾಜು ಕೇಂದ್ರದಲ್ಲಿ ಮುಂದಿನ ವಾರ ಹರಾಜಾಗಲಿದೆ. ಇದು ಸುಮಾರು 6ರಿಂದ 10 ಲಕ್ಷ ರೂ. ಗಳಿಗೆ ಹರಾಜಾಗುವ ಸಾಧ್ಯತೆಯಿದೆ.
ಜು.11ರಂದು ಹರಾಜಾ ಗಲಿರುವ ವಸ್ತುಗಳ ಪೈಕಿ ಮಹಾತ್ಮ ಗಾಂಧಿ ಅವರು ಸುಭಾಷ್‌ಚಂದ್ರ ಬೋಸ್ ಅವರ ಸಹೋದರ ಶರತ್‌ಚಂದ್ರ ಬೋಸ್ ಅವರಿಗೆ ಬರೆದ ಪತ್ರಗಳೂ ಇರಲಿವೆ. ಖ್ಯಾತ ಕಲಾವಿದ ಜಾನ್ ಹೆನ್ರಿ ಆ್ಯಮ್‌ಶೆವಿಟ್l ಅವರು 1931ರಲ್ಲಿ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲೆಂದು ಗಾಂಧೀಜಿ ಬಂದಿದ್ದಾಗ ಈ ಕಲಾಕೃತಿ ಬಿಡಿಸಿದ್ದರು. ಗಾಂಧೀಜಿ ನೆಲದಲ್ಲೇ ಕುಳಿತು ಪುಸ್ತಕವೊಂದನ್ನು ಬರೆಯುತ್ತಿರುವಂತೆ, ಆ ಪುಸ್ತಕದಲ್ಲಿ “ಟ್ರಾತ್ ಈಸ್ ಗಾಡ್/ಎಂಕೆ ಗಾಂಧಿ/4,12, 31′ ಎಂದು ಬರೆದಿರುವಂತೆ ಈ ಚಿತ್ರವನ್ನು ಬಿಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
MUST WATCH
ಹೊಸ ಸೇರ್ಪಡೆ
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.