ಉತ್ತರಾಯಣ – 3 : GST ಗೊಂದಲಗಳಿಗೆ ತಜ್ಞರ ಪರಿಹಾರ
Team Udayavani, Jul 6, 2017, 3:45 AM IST
ನಮ್ಮ ತಾಯಿ ಮನೆಯಲ್ಲಿ ಎರಡು ಮೂರು ಬಗೆಯ ತಿಂಡಿ -ತಿನಿಸು ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಆ ಮೂಲಕ ತಿಂಗಳಿಗೆ 6 ರಿಂದ 8 ಸಾವಿರ ಸಂಪಾದನೆ ಮಾಡುತ್ತಾರೆ. ಈ ರೀತಿಯ ತಿಂಡಿ ಮಾಡುವವರಿಗೆ ಜಿಎಸ್ಟಿ ಅನ್ವಯವಾಗುತ್ತದೆಯೇ?
ವಾರ್ಷಿಕ 20 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಯಾವುದೇ ವ್ಯಾಪಾರಕ್ಕೆ ಜಿಎಸ್ಟಿ ನೋಂದಣಿ
ಅಗತ್ಯವಿರುವುದಿಲ್ಲ. 20 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದಾಗ ಮಾತ್ರ ಜಿಎಸ್ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಪದ್ಮಪ್ರಭ, ಕನ್ನಡ ಉಪನ್ಯಾಸಕರು, ಬಜಗೋಳಿ ಪಿಯು ಕಾಲೇಜು
1 ಏಪ್ರಿಲ್ 2016 ರಿಂದ 31 ಮಾರ್ಚ್ 2017ರ ನಡುವೆ 90 ಲಕ್ಷ ರೂ. ವಹಿವಾಟು ನಡೆಸಿರುವ
ವರ್ತಕರು 1ಜುಲೈ 2017ರ ಜಿಎಸ್ಟಿ ಕಾಯ್ದೆಯಡಿಯಲ್ಲಿ ಪರಿಹಾರ ಪಡೆಯಬಹುದೇ?
ವಾರ್ಷಿಕ 75 ಲಕ್ಷ ರೂ. ಗಳಿಗಿಂತ ಹೆಚ್ಚಿನ ವಾಹಿವಾಟು ನಡೆಸುವಂತಹ ವರ್ತಕರು ಜುಲೈ 1ರ ಜಿಎಸ್ಟಿ ಕಾಯ್ದೆಯಡಿಯಲ್ಲಿ ಪರಿಹಾರ ಪಡೆಯಲು ಸಾಧ್ಯವಿಲ್ಲ. 75 ಲಕ್ಷ ರೂ. ಕ್ಕಿಂತ ಕಡಿಮೆ ವಹಿವಾಟು ನಡೆಸುವಂತಹ ವರ್ತಕರು ಮಾತ್ರ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. 75 ಲಕ್ಷ ರೂ. ಮೀರಿದವರಿಗೆ ಪರಿಹಾರ ಸೌಲಭ್ಯ ಪಡೆಯಲು ಅವಕಾಶವಿಲ್ಲ.
ರಕ್ಷಿತ್ ಐತಾಳ್
– ಬಿ.ವಿ. ಮುರಳಿಕೃಷ್ಣ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
►Part – 1►ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ: http://bit.ly/2umBYnd
►Part – 2►GST ಗೊಂದಲಗಳಿಗೆ ಪರಿಹಾರ: http://bit.ly/2tJrv7H
ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ವಿಳಾಸ: [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.