ಮಹಾಸಂಪರ್ಕ ಅಭಿಯಾನ
Team Udayavani, Jul 8, 2017, 12:24 PM IST
ರಾಯಚೂರು: ನಗರದ 26ನೇ ವಾರ್ಡ್ನಲ್ಲಿ ಭಾರತೀಯ ಜನತಾ ಪಕ್ಷದಿಂದ ಪಂ| ದೀನದಯಾಳ ಉಪಾಧ್ಯಾಯ
ಜನ್ಮಶತಾಬ್ದಿ ಮಹಾ ಸಂಪರ್ಕ ಅಭಿಯಾನ ನಡೆಸಲಾಯಿತು.
ನಗರ ವಿಸ್ತರಕರಾದ ನಾಗರತ್ನ ಕುಪ್ಪಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 3 ವರ್ಷದ
ಸಾಧನೆಗಳ ಬಗ್ಗೆ ಮನೆ ಮನೆಗೆ ತೆರಳಿ ವಿಸ್ತಾರವಾಗಿ ತಿಳಿಸಲಾಯಿತು. ಸಿಲಿಂಡರ್ ಗ್ಯಾಸ್ ಸಬ್ಸಿಡಿ, ಮೇಕ್ ಇನ್ ಇಂಡಿಯಾ, ಜನ್
ಧನ್, ಸ್ವತ್ಛ ಭಾರತ, ಭೇಟಿ ಬಚಾವೋ ಭೇಟಿ ಪಡಾವೋ ಸೇರಿ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಬಿಜೆಪಿ ಜನಪರ ಆಡಳಿತ ನೀಡುವ ಸರ್ಕಾರವಾಗಿದೆ. ಮುಂಬರುವ ಚುನಾವಣೆಯಲ್ಲಿ ಬೆಂಬಲಿಸುವಂತೆ
ಕೋರಿದರು. ಇದೇ ವೇಳೆ ಸಸಿ ನೆಡುವ ಕಾರ್ಯಕ್ರಮವೂ ನಡೆಯಿತು. ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ನಗರಾಧ್ಯಕ್ಷ ದೊಡ್ಡ
ಮಲ್ಲೇಶಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿರಾಜ ಮಸ್ಕಿ, ಕೆ.ಎಂ. ಪಾಟೀಲ, ನಗರ ಪ್ರಧಾನ ಕಾರ್ಯದರ್ಶಿ ಚೂಡಾಮಣಿ
ರಾಘವೇಂದ್ರ, ರಾಘವರೆಡ್ಡಿ, ನಗರಸಭೆ ಸದಸ್ಯ ನರಸಪ್ಪ ಯಕ್ಲಾಸಪುರು, ಶಿವಕುಮಾರ ಪೊಲೀಸ್‌ಪಾಟೀಲ, ನಾಗನಗೌಡ, ಎಲ್
.ಜಿ. ಶಿವಕುಮಾರ, ಬಸವರಾಜ ಅಚ್ಚೊಳ್ಳಿ, ವಿಷ್ಣು ಚೌದ್ರಿ, ಶ್ರೀನಿವಾಸ ಹಾಲ್ವಿ, ಎ. ಚಂದ್ರಶೇಖರ, ಶಶಿಧರ, ರಾಹುಲ, ಸಂದೀಪ
ಸಿಂಗನೋಡಿ, ಸಂದೀಪ ನಿಜಾಮಕರ್, ವಿನಯ ನಿಜಾಮಕರ್, ಮಹಿಳಾ ಘಟಕದ ಕಾರ್ಯಕರ್ತರಾದ ಗಂಗೂಬಾಯಿ, ವಾಣಿಶ್ರೀ,
ಸುಲೋಚನಾ ಆಲ್ಕೂರು ಬಸವರಾಜ, ಶೋಭಾ ಪೀರನಾಯಕ, ಸಾವಿತ್ರಿ ಸಾರಡ, ಸುಶೀಲಾ ಗಣೇಶ, ಸುಮತಿ ಶಾಸ್ತ್ರಿ, ಆದಿಲಕ್ಷ್ಮೀ, ಕೃಷ್ಣಾ ನಿಜಾಮಕರ್, ವಿಜಯ ಸಾಯಿ ನಿಜಾಮಕರ್, ನರಸಿಂಹ, ಮುನ್ನಾ ನಿಜಾಮಕರ್, ಸಟವರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.