ಬಿಸಿಲಿನ ಬೇಸಗೆಯಲ್ಲಿ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹುಲಿರಾಯ: ಫೋಟೋ ಗ್ಯಾಲರಿ
ಭಾನುವಾರ ಸಂಜೆ ಸಫಾರಿ ಹೊರಟವರಿಗೆ ಬರೋಬ್ಬರಿ 13 ಹುಲಿಗಳ ದರ್ಶನ ಭಾಗ್ಯ ದೊರೆತಿದೆ. ದಮ್ಮನಕಟ್ಟೆಯ ಟೈಗರ್ ಟ್ಯಾಂಕ್, ಭೋಗೇಶ್ವರ ವಲಯದಲ್ಲಿ ಅಂದಾಜು 2-3 ವರ್ಷ ಪ್ರಾಯದ ಹುಲಿ ಮರಿಗಳು ದರ್ಶನ ನೀಡಿರುವುದು ವಿಶೇಷ.
ನಾಗರಹೊಳೆಯ ದಮ್ಮನಕಟ್ಟೆ ಟೈಗರ್ ಟ್ಯಾಂಕ್ ಬಳಿ ಎಪ್ರಿಲ್ 31 ರ ಮಧ್ಯಾಹ್ನ ಬಿಸಿಲಿನ ಬೇಗೆಯಿಂದ ಪಾರಾಗಲು ಹುಲಿಯೊಂದು ಓಡೋಡಿ ಬಂದು ಅಲ್ಲೇ ಪಕ್ಕದಲ್ಲಿದ್ದ ನೀರಿನ ಗುಂಡಿಗೆ ಬಿದ್ದು ಸ್ನಾನ ಮಾಡಿ ಎದ್ದು ಹೋಗುತ್ತಿರುವ ಕ್ಷಣ ಕ್ಯಾಮರಾ ಕಣ್ಣಲ್ಲಿ ಸೆರೆ ಸಿಕ್ಕಿದ್ದು ಹೀಗೆ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ