ಅಮೆರಿಕ ಸೇನಾ ವಿಮಾನ ಪತನ: 16 ಸಾವು
Team Udayavani, Jul 12, 2017, 12:32 AM IST
ವಾಷಿಂಗ್ಟನ್: ಅಮೆರಿಕದ ಸೇನಾ ವಿಮಾನವೊಂದು ಮಿಸಿಸ್ಸಿಪ್ಪಿಯಲ್ಲಿ ಪತನಗೊಂಡು 16 ಮಂದಿ ಮೃತಪಟ್ಟಿದ್ದಾರೆ. ನೌಕಾ ಪಡೆಯ ವಿಮಾನದಲ್ಲಿದ್ದ ಎಲ್ಲ 16 ಮಂದಿಯೂ ಸಾವಿಗೀಡಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೌಕಾಪಡೆ ನೀಡಿಲ್ಲ. ಮಿಸ್ಸಿಸ್ಸಿಪ್ಪಿಯ ಸೋಯಾಬೀನ್ ಹೊಲದಲ್ಲಿ ಉರಿಯುತ್ತಿರುವ ವಿಮಾನದ ಅವಶೇಷ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.