ರಾಕೆಟ್ ಟ್ರ್ಯಾಕಿಂಗ್ ಆ್ಯಂಟೆನಾ ಆವಿಷ್ಕಾರ
Team Udayavani, Jul 13, 2017, 3:00 AM IST
ನವದೆಹಲಿ: ರಾಕೆಟ್ಗಳ ಉಡ್ಡಯನದ ವೇಳೆ ಅದು ಗಮ್ಯವನ್ನು ಸರಿದಾರಿಯಲ್ಲಿ ಕ್ರಮಿಸುತ್ತಿದೆಯೇ ಎಂದು ಪರಿಶೀಲಿಸಲು ಹಡಗಿನಲ್ಲಿ ಬಳಸಬಹುದಾದ ಟ್ರ್ಯಾಕಿಂಗ್ ಆ್ಯಂಟೆನಾ ಒಂದನ್ನು ಇಸ್ರೋ ನೂತನವಾಗಿ ಆವಿಷ್ಕರಿಸಿದೆ. ಇಸ್ರೋದ ಉಡ್ಡಯನ ವಿಭಾಗ ‘ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ನೆಟ್ವರ್ಕ್ ‘ಐಸ್ಟ್ರ್ಯಾಕ್’ ಇದರ ವಿನ್ಯಾಸ ಮತ್ತು ನಿರ್ಮಾಣ ಮಾಡಿದ್ದು, ಹಡಗಿನಲ್ಲಿ ಸ್ಥಾಪಿಸಬಹುದಾದ ಮಾದರಿಯನ್ನು ಪರಿಚಯಿಸಿದೆ. 4.6 ಮೀ. ವಿಸ್ತಾರದ ಆ್ಯಂಟೆನಾ ಇದಾಗಿದ್ದು, ಮೋಷನ್ ಸಿಮ್ಯುಲೇಟರ್, ಸಂದೇಶ ವಾಹಕ ವ್ಯವಸ್ಥೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
Ambulance ಇಂಜಿನ್ ಗೆ ಬೆಂಕಿ-ಆಕ್ಸಿಜನ್ ಸಿಲಿಂಡರ್ ಸ್ಫೋಟ;ಗರ್ಭಿಣಿ ಪ್ರಾಣಾಪಾಯದಿಂದ ಪಾರು!
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
By Election: ವಯನಾಡ್ ಉಪಸಮರ: ಶೇ.65ರಷ್ಟು ಮತದಾನ
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.