ಡಿವೈಎಸ್‌ಪಿ ಪಂಡಿತ್ ಹತ್ಯೆಗೆ ಚಿತಾವಣೆಗೈದಿದ್ದ ಉಗ್ರ ಮಟಾಶ್
Team Udayavani, Jul 13, 2017, 4:08 PM IST
ಶ್ರೀನಗರ : ಡಿವೈಎಸ್‌ಪಿ ಅಯೂಬ್ ಪಂಡಿತ್ ಅವರನ್ನು ಚಚ್ಚಿ ಸಾಯಿಸುವಲ್ಲಿ ಉದ್ರಿಕ್ತ ಸಮೂಹಕ್ಕೆ ಚಿತಾವಣೆಗೈದಿದ್ದ ಹಿಜ್‌ಬುಲ್ ಮುಜಾಹಿದೀನ್ ಉಗ್ರ ಸಾಜಿದ್ ಅಹ್ಮದ್ ಗಿಲ್‌ಕರ್ ಮೊನ್ನೆ ಮಂಗಳವಾರ ರಾತ್ರಿ ಬಡಗಾಂವ್‌ನಲ್ಲಿ ನಡೆದಿದ್ದ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತನಾಗಿರುವುದು ದೃಢಪಟ್ಟಿದೆ.
ಶ್ರೀನಗರದಲ್ಲಿ ಕಳೆದ ತಿಂಗಳಲ್ಲಿ ಡಿವೈಎಸ್‌ಪಿ ಅಯೂಬ್ ಪಂಡಿತ್ ಅವರನ್ನು ಉದ್ರಿಕ್ತ ಸಮೂಹವು ಚಚ್ಚಿ ಸಾಯಿಸಿದ ಪ್ರಕರಣವು ಜಮ್ಮು ಕಾಶ್ಮೀರದಲ್ಲಿ ಭಾರೀ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಜತೆಗೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಉದ್ರಿಕ್ತರ ಈ ಕೃತ್ಯವನ್ನು “ವಿಶ್ವಾಸದ ಕಗ್ಗೊಲೆ’ ಎಂದು ಖಂಡಿಸುವಂತೆ ಆಗ್ರಹಿಸಲಾಗಿತ್ತು.
ಡಿವೈಎಸ್‌ಪಿ ಪಂಡಿತ್ ಅವರನ್ನು ಜೂನ್ 22ರಂದು ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿನ ಐತಿಹಾಸಿಕ ಜಾಮಿಯಾ ಮಸೀದಿಯ ಹೊರಗೆ ಉದ್ರಿಕ್ತ ಜನಸಮೂಹ ಕಲ್ಲು ಹೊಡೆದು, ವಿವಸ್ತ್ರಗೊಳಿಸಿ, ಚಚ್ಚಿ ಸಾಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.