ಚೆಸ್ ಒಲಿಂಪಿಕ್ಸ್‌ನಲ್ಲಿ ಕಿಶನ್ ಗಂಗೊಳ್ಳಿಗೆ ಕಂಚು
Team Udayavani, Jul 14, 2017, 3:45 AM IST
ಕುಂದಾಪುರ: ಮೆಕಾಡೋನಿಯ ದೇಶದ ಓರ್ಕಿಡ್ ನಗರದಲ್ಲಿ ನಡೆದ ಐಆಇಅ ಚೆಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕಿಶನ್ ಗಂಗೊಳ್ಳಿ ಅವರು ವೈಯಕ್ತಿಕವಾಗಿ ಕಂಚಿನ ಪದಕ ಗಳಿಸಿದ್ದಾರೆ.
ಒಟ್ಟು 27 ದೇಶಗಳು ಭಾಗವಹಿಸಿದ್ದವು. 19ನೇ ಶ್ರೇಯಾಂಕಿತವಾದ ಭಾರತ ತಂಡವು ಈ ಪಂದ್ಯಾವಳಿಯಲ್ಲಿ 7ನೇ ಸ್ಥಾನ ಪಡೆದು ಇತಿಹಾಸಗೈದಿದೆ.
ಪ್ರತಿಯೊಂದು ತಂಡದಲ್ಲಿ 4 ಜನ ಆಟಗಾರರು ಹಾಗೂ ಒಬ್ಬ ರಿಸರ್ವ್ ಪ್ಲೆಯರ್ ಇರುತ್ತಾರೆ. ಕಿಶನ್ ಗಂಗೊಳ್ಳಿ 9 ನೇ ಸುತ್ತಿನಲ್ಲಿ 6.5 ಅಂಕ ಗಳಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.
2012ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕಿಶನ್ ಗಂಗೊಳ್ಳಿ ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದಿರುವುದರೊಂದಿಗೆ ಐಆಇಅ ಚೆಸ್ ಒಲಿಂಪಿಕ್ಸ್ ನಲ್ಲಿ 2 ಬಾರಿ ಪದಕ ಗೆದ್ದಿರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.