ವಿಶ್ವದ ಅತೀ ಚಿಕ್ಕ ನ್ಯಾನೋ ಫೋನ್ : ಭಾರತದಲ್ಲಿ ಕೇವಲ 3,490 ರೂ.
Team Udayavani, Jul 15, 2017, 10:49 AM IST
ಹೊಸದಿಲ್ಲಿ : ರಶ್ಯದ ಎಲಾರಿ ಕಂಪೆನಿಯು ವಿಶ್ವದ ಅತೀ ಚಿಕ್ಕ ‘ನ್ಯಾನೋ ಫೋನ್-ಸಿ’ ಎಂಬ ಜಿಎಸ್‌ಎಂ ಪೋನ್ ಬಿಡುಗಡೆ ಮಾಡಿದೆ. ಇದರ ಗಾತ್ರ ಸರಿಸುಮಾರು ಕ್ರೆಡಿಟ್ ಕಾರ್ಡ್ ನಷ್ಟೇ ಇದೆ. ಭಾರತದಲ್ಲಿ ಇದರ ಬೆಲೆ ಕೇವಲ 3,490 ರೂ.
ಇ ಕಾಮರ್ಸ್ ವೆಬ್ ತಾಣವಾಗಿರುವ Yerha.com ಈ ನ್ಯಾನೋ ಫೋನ್-ಸಿ ಬಿಡುಗಡೆ ಆಗಿರುವುದನ್ನು ಪ್ರಕಟಿಸಿದೆ.
ಈ ನ್ಯಾನೋ ಫೋನನ್ನು ಅಲ್ಟ್ರಾ ಕಾಂಪ್ಯಾಕ್ಟ್ ಸ್ಟೈಲಿಶ್ ಮತ್ತು ಆ್ಯಂಟಿ ಸ್ಮಾರ್ಟ್ ಮೊಬೈಲ್ ಫೋನ್ ಎಂದು ವರ್ಣಿಸಲಾಗಿದೆ. ಸಾಮಾನ್ಯ ಸ್ಮಾರ್ಟ್ ಫೋನಿನ ಕೆಲವೊಂದ ಮುಖ್ಯ ಗುಣಲಕ್ಷಣಗಳನ್ನು ಈ ನ್ಯಾನೋ ಫೋನ್ ತನ್ನಲ್ಲಿ ಹೊಂದಿದೆ. ಇದರಲ್ಲಿರುವ ಮುಖ್ಯ ಸೌಕರ್ಯವೆಂದರೆ ಇದರ ಬಳಕೆದಾರನು ತನ್ನ ದೇಹಾರೋಗ್ಯ ಮತ್ತು ಕ್ರಿಯಾಶೀಲ ಜೀವನ ಶೈಲಿಯಿಂದ ಇದನ್ನು ಸಂಪೂರ್ಣವಾಗಿ ನಿಸ್ಸಂಪರ್ಕಗೊಳಿಸಿಡಬಹುದು.
ಈ ನ್ಯಾನೋ ಫೋನಿನ ವಿವರಗಳು ಸಂಕ್ಷಿಪ್ತವಾಗಿ ಇಂತಿವೆ :
Other Features of Nanophone C.:
It features a MP3 player, FM radio, voice recording, and phone recording functions.
It has 3.5mm head phone jack and a Micro-USB port.
It supports GSM connectivity for phone calls.
Bluetooth connectivity of the handset allows it to connect with Android & iOS devices and lets it accept and make calls from connected smartphones.
It supports a Magic Voice function, that lets users prank call their friends.
It is a dual-SIM (Micro-SIM) phone
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.